Palmistry astrology fingers: ಹಿಂದೂ ಧರ್ಮದಲ್ಲಿ ತ್ರಿಶೂಲವು ಶಿವನ ಸಂಕೇತವಾಗಿದ್ದು, ಇದನ್ನು ಶಕ್ತಿಯುತ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿ ಪರ್ವತದ ಮೇಲೆ ತ್ರಿಶೂಲದ ಗುರುತನ್ನು ಹೊಂದಿರುವುದು ಯಾವುದೇ ವ್ಯಕ್ತಿಗೆ ಅತ್ಯಂತ ಮಂಗಳಕರವಾಗಿದೆ.
Palmistry Hand Lines: ನಿರ್ದಿಷ್ಟವಾಗಿ ಹೇಳುವುದಾದರೆ ಅಂಗೈಯ ಕಿರುಬೆರಳು ನಮ್ಮ ಬುದ್ಧಿವಂತಿಕೆ, ಕೌಶಲ್ಯ ಮತ್ತು ಸಂವಹನ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಕಿರುಬೆರಳಿನ ಉದ್ದ, ದಪ್ಪ, ಒಲವು ಮತ್ತು ಸ್ಥಳವನ್ನು ಅವಲಂಬಿಸಿ ವ್ಯಕ್ತಿಯ ವ್ಯಕ್ತಿತ್ವದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಬಹುದು.
Palmistry Secret: ಪ್ರೀತಿ ಮತ್ತು ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ, ಹಸ್ತದಲ್ಲಿರುವ ಕೆಲ ರೇಖೆಗಳಿಂದ ಸುಲಭವಾಗಿ ತಿಳಿಯಬಹುದು. ಆ ವ್ಯಕ್ತಿ ಯಾವಾಗ ಮದುವೆಯಾಗುತ್ತಾನೆ? ಯಾವ ರೀತಿಯ ಜೀವನ ಸಂಗಾತಿ ಪಡೆಯುತ್ತಾನೆ? ಆತನ ಆರ್ಥಿಕ ಸ್ಥಿತಿ ಹೇಗಿರುತ್ತದೆ? ಎಂಬುದನ್ನು ಅಂಗೈಯಲ್ಲಿರುವ ವಿವಾಹ ರೇಖೆಯಿಂದ ತಿಳಿಯಬಹುದು.
Lucky signs on palm: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯನ್ನು ನೋಡುವ ಮೂಲಕ ಭವಿಷ್ಯದಲ್ಲಿ ಆರ್ಥಿಕ ಪರಿಸ್ಥಿತಿ, ಕುಟುಂಬ ಜೀವನ, ವೃತ್ತಿಜೀವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.
Rare lucky signs on palm: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಗುರುತುಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿ ಈ ಗುರುತು ಇದ್ದರೆ ವ್ಯಕ್ತಿಯು ಜಗತ್ತನ್ನು ಆಳುತ್ತಾನೆ.
Astrology In Garuda Purana: ಸಾವು ಬಂದ ತಕ್ಷಣ ಒಂದು ಬಾಗಿಲು ತೆರೆಯುತ್ತದೆ. ಅಲ್ಲಿ ಕೆಲವರಿಗೆ ಜ್ವಾಲೆ ಕಂಡರೆ ಮತ್ತೆ ಕೆಲವರಿಗೆ ಪ್ರಕಾಶಮಾನವಾದ ಬೆಳಕು ಕಂಡುಬರುತ್ತದೆ. ಅವರವರ ಕರ್ಮಗಳಿಗೆ ಅನುಸಾರವಾಗಿ ಹೀಗೆ ಕಂಡುಬರುತ್ತದೆ ಎಂದು ಗರುಡಪುರಾಣದಲ್ಲಿ ವಿವರಿಸಲಾಗಿದೆ.
Palmistry: ಹಸ್ತದ ಗಾತ್ರದಿಂದ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ಹೇಳುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? (Spiritual News In Kannada)
Palmistry: ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ಚರ್ಚಿಸಲಾಗುವ ವಿಷಯವೆಂದರೆ ಕೈಗಳ ಮೇಲಿನ 5 ಅಂತಹ ರೇಖೆಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಹಾಗಾದರೆ ಯಾವುದು ಆ 5 ಅದೃಷ್ಟ ರೇಖೆಗಳು ಎಂಬುದನ್ನು ಇಲ್ಲಿ ತಿಳಿಯೋಣ.
Palmistry Lucky Lines: ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಕೈ ರೇಖೆಗಳಲ್ಲಿ ಕೆಲವು ಸಂಯೋಜನೆಗಳಿವೆ. ಒಬ್ಬ ವ್ಯಕ್ತಿಯು ಶ್ರೀಮಂತನಾಗುತ್ತಾನೆಯೇ ಎಂದು ಸೂಚಿಸುವ ಆ ಸಾಲುಗಳ ಬಗ್ಗೆ ಇಂದು ನಾವು ತಿಳಿಯೋಣ.
Palmistry: ಜೋತಿಷ್ಯ ಶಾಸ್ತ್ರದಂತೆ ಅಂಗಯಲ್ಲಿರುವ ರೇಖೆಗಳು ಕೂಡ ವ್ಯಕ್ತಿಗಳ ಜೀವನದ ಕುರಿತು ಹಲವಾರು ರಹಸ್ಯಗಳನ್ನು ಹೇಳುತ್ತವೆ. ಇದರಲ್ಲಿ ಭವಿಷ್ಯದಿಂದ ಹಿಡಿದು ಸ್ವಭಾವದವರೆಗೆ ಎಲ್ಲಾ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು. ಇಂದು ನಾವು ವ್ಯಕ್ತಿಯ ಲವ್ ಲೈಫ್ ಕುರಿತು ತಿಳಿದುಕೊಳ್ಳೋಣ ಬನ್ನಿ
ಹಸ್ತ್ರೇಖಾ ಶಾಸ್ತ್ರ: ಜನರು ಶ್ರೀಮಂತರಾಗಲು ತುಂಬಾ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅದೃಷ್ಟವು ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಕೆಲವರು ಸುಲಭವಾಗಿ ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ.
Palmistry: ಸನಾತನ ಧರ್ಮ ಶಾಸ್ತ್ರಗಳ ಪ್ರಕಾರ ಅಖಂಡ ಸಾಮ್ರಾಜ್ಯಪತಿ ಯೋಗದಲ್ಲಿ ಯಾವ ವ್ಯಕ್ತಿ ಜನಿಸುತ್ತಾನೋ, ಆ ವ್ಯಕ್ತಿಗೆ ಜೀವನದಲ್ಲಿ ಎಲ್ಲಾ ರೀತಿಯ ಐಶ್ವರ್ಯ-ವೈಭವ ಪ್ರಾಪ್ತಿಯಾಗುತ್ತದೆ (Spiritual News In Kannada).
ಮುದ್ರಿಕೆ ಶಾಸ್ತ್ರ ನಿಮ್ಮ ಭವಿಷ್ಯ ಮತ್ತು ಆರ್ಥಿಕ ಸ್ಥಿತಿಗತಿಯನ್ನು ತಿಳಿಸುತ್ತದೆ. ಇದು ಯಕ್ಷ, ಕಿನ್ನರ, ಕಿಂಪುರಷ ಕಾಲದಿಂದಲೂ ಬಂದಿದೆ. ದೇವಾನು ದೇವತೆಗಳ ಕಾಲದಲ್ಲೂ ಕೈ ನೋಡಿ ಕೊರವಂಜಿ ಭವಿಷ್ಯ ನುಡಿಯುತ್ತಿದ್ದಳು. ಸಧ್ಯ ಇದರ ಆದಾರದ ಮೇಲೆ ಇಲ್ಲಿ ಹೇಳಿರುವ ರೀತಿಯ ರೇಖೆಗಳು ನಿಮ್ಮ ಕೈಯಲ್ಲಿದ್ದರೆ ನೀವು ಶ್ರೀಮಂತರಾಗುವುದನ್ನೂ ಯಾರಿಂದಲೂ ತಡೆಯಲು ಆಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.