ಪೊಲೀಸ್‌ ವೆರಿಫಿಕೇಷನ್‌ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ

  • Zee Media Bureau
  • Jan 4, 2024, 05:59 PM IST

ಶಾಲಾ ಮಕ್ಕಳ ಮೇಲೆ ದೌರ್ಜನ್ಯ  ಹಿನ್ನೆಲೆ ವೆರಿಫಿಕೇಷನ್‌ ಕಡ್ಡಾಯ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಬಸ್, ವ್ಯಾನ್, ಆಟೋ ರಿಕ್ಷಾ ಮತ್ತುಇತರೆ ಶಾಲಾ ವಾಹನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ನಿಗಾ. 

Trending News