ಪೂಜೆ ಸಲ್ಲಿಸಿ ಮೈಸೂರಿನತ್ತ ತೆರಳಿದ ಕಾರ್ಯಕರ್ತರು

  • Zee Media Bureau
  • Oct 13, 2023, 06:40 PM IST

ಇಂದು ಮೈಸೂರಿನಲ್ಲಿ ಮಹಿಷಾ ದಸರಾ ಹಿನ್ನೆಲೆ. ಮಂಡ್ಯದ ಮಹಿಷಾಸುರನ ಪ್ರತಿಮೆಗೆ ವಿಶೇಷ ಪೂಜೆ. ಸಮಾನ‌ ಮನಸ್ಕರ ಕಾರ್ಯಕರ್ತರಿಂದ ಪೂಜೆ ಸಲ್ಲಿಕೆ. ಪೂಜೆ ಸಲ್ಲಿಸಿ ಮೈಸೂರಿನತ್ತ ತೆರಳಿದ ಕಾರ್ಯಕರ್ತರು. ಮಂಗಲ ಗ್ರಾಮದಲ್ಲಿರುವ ಮಹಿಷಾಸುರನ ಪ್ರತಿಮೆ. 

Trending News