ಪ್ರಭಾಸ್‌ ಅಭಿಮಾನಿ ಬರೆದ ಪತ್ರದಲ್ಲಿ ಏನಿದೆ..?

  • Zee Media Bureau
  • May 14, 2022, 04:12 PM IST

ದೇಶದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಲು ಸಜ್ಜಾಗಿದೆ ದಕ್ಷಿಣದ ಮತ್ತೊಂದು ಸಿನಿಮಾ. ೨೦೦ ಕೋಟಿ ವೆಚ್ಚದ ಸಲಾರ್ ಚಿತ್ರ. ಪ್ರಶಾಂತ್ ನೀಲ್ ಗೆ ಪ್ರಭಾಸ್ ಫ್ಯಾನ್ ಬೆದರಿಕೆ ಪತ್ರ.  ಸಲಾರ್ ಬಗ್ಗೆ ಅಪ್ ಡೇಟ್ ಕೊಟ್ಟಿಲ್ಲ ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ .. 
 

Trending News