ಕರೆ ಮಾಡಿ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

  • Zee Media Bureau
  • Sep 30, 2024, 06:10 PM IST

ಕರೆ ಮಾಡಿ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ. ರಕ್ತದೊತ್ತಡ ತಗ್ಗಿ ಅಸ್ವಸ್ಥಗೊಂಡಿದ್ದ ಮಲ್ಲಿಕಾರ್ಜುನ್​ ಖರ್ಗೆ . ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷರು ಅಸ್ವಸ್ಥ. ತಂದೆ ಆರೋಗ್ಯವಾಗಿದ್ದಾರೆ ಎಂದು ಪುತ್ರ ಪ್ರಿಯಾಂಕ್ ಖರ್ಗೆ​​ ಸ್ಪಷ್ಟನೆ .

Trending News