ಪ್ರಧಾನಿ ಮೋದಿ ರೋಡ್‌ ಶೋ ಗ್ರೌಂಡ್‌ ರಿಪೋರ್ಟ್‌

  • Zee Media Bureau
  • May 7, 2023, 03:12 PM IST

ಬೆಳಗ್ಗೆ 10 ಗಂಟೆಯಿಂದ ಪ್ರಧಾನಿ ಮೋದಿ ಮತಬೇಟೆ ಶುರು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಆರಂಭ. ಶಿವಾಜಿನಗರ ಶಾಂತಿನಗರ ಕ್ಷೇತ್ರದವರೆಗೂ ಮೋದಿ ರೋಡ್‌ ಶೋ.

Trending News