ನವಲಗುಂದ ಕಾಂಗ್ರೆಸ್ ಅಭ್ಯರ್ಥಿ N.H.ಕೋನರಡ್ಡಿ ಪರ ಪ್ರಿಯಾಂಕಾ ಪ್ರಚಾರ

  • Zee Media Bureau
  • Apr 29, 2023, 04:29 PM IST

ಧಾರವಾಡ ಎಲೆಕ್ಷನ್‌ ಅಖಾಡಕ್ಕಿಂದು ಪ್ರಿಯಾಂಕಾ ಗಾಂಧಿ ಎಂಟ್ರಿ. ಧಾರವಾಡದ ನವಲಗುಂದಕ್ಕೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ. ನವಲಗುಂದ ಕಾಂಗ್ರೆಸ್ ಅಭ್ಯರ್ಥಿ N.H.ಕೋನರಡ್ಡಿ ಪರ ಪ್ರಚಾರ. ನವಲಗುಂದ ಮಾಡೆಲ್ ಹೈಸ್ಕೂಲ್‌ನಲ್ಲಿ ಬಹಿರಂಗ ಸಭೆಯಲ್ಲಿ ಭಾಗಿ. ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಿಯಾಂಕಾ.

Trending News