ಕಾಂಗ್ರೆಸ್‌, ಜೆಡಿಸ್‌ ʻಅಣ್ತಮ್ಮʼ ಇದ್ದಂಗೆ

  • Zee Media Bureau
  • Apr 29, 2022, 10:33 AM IST

ಸರ್ಕಾರದ ಬಗ್ಗೆ ಗುತ್ತಿಗೆದಾರರಿಗೆ ತೃಪ್ತಿ ಇದೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.. ನಾವು ಆಡಳಿತ ಮಾಡಿರೋ ಅಂದಾಜು 10 ವರ್ಷ ಮಾಡಿರೋದು. ಕಾಂಗ್ರೆಸ್, ಜೆಡಿಎಸ್‌ ಆಡಳಿತ ಮಾಡಿರೋದು 60 ವರ್ಷ. ಕಾಂಗ್ರೆಸ್‌, ಜೆಡಿಸ್‌ ʻಅಣ್ತಮ್ಮʼ ಇದ್ದಂಗೆ. ಇವರಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಗೃಹ ಸಚಿವ ಆರಗ ಸಮರ್ಥರು ಎಂದಿದ್ದಾರೆ.. 

Trending News