Beer health tips : ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಇದರ ನಡುವೆ ಮದ್ಯದ ಅಂಗಡಿಯ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಅಂದಹಾಗೆ ಚಳಿಗಾಲದಲ್ಲಿ ಬಿಯರ್ ಕುಡಿಯಬಹುದೇ.. ಯಾವ ಬಿಯರ್ ಕುಡಿದರೆ ಉತ್ತಮ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಗಾಂಜಾ, ಅಫೀಮು ಹಾವಳಿಯಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಬಿಯರ್ ಮಾರಾಟವಂತೂ ಪಾತಾಳಕ್ಕ ಕುಸಿದಿದೆ. 2024ರಲ್ಲಿ 278.79 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.80 ಲೀಟರ್) ಮಾರಾಟವಾಗಿದ್ದ ಬಿಯರ್, 2025ರಲ್ಲಿ ಇದು 227.62 ಲಕ್ಷ ಬಾಕ್ಸ್ ಗೆ ಕುಸಿದಿದೆ. ಅಂದರೆ ಬರೋಬ್ಬರಿ 51.17 ಲಕ್ಷ ಬಾಕ್ ಬಿಯರ್ ಮಾರಾಟ ಕಡಿಮೆಯಾಗಿದೆ.
Viral Video : ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವೀಡಿಯೊಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಜನರನ್ನು ಅಚ್ಚರಿಗೊಳಿಸಿದರೆ, ಇನ್ನು ಕೆಲವು ನಗುವಂತೆ ಮಾಡುತ್ತವೆ. ಇತ್ತೀಚೆಗೆ ಅಂತಹ ಒಂದು ವೀಡಿಯೊ ಟ್ರೆಂಡಿಂಗ್ ಆಗಿದೆ. ಈ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತನ್ನ ಮೂಗಿನಿಂದ ಒಂದು ಗ್ಲಾಸ್ ಬಿಯರ್ ಕುಡಿಯುವುದನ್ನು ಕಾಣಬಹುದು.. ಮುಂದಾಗಿದ್ದೇನು ಅನ್ನೋದೆ ಅಚ್ಚರಿ..
Asia Beer Challenge 2025: ಬೀಯಂಗ್ ಬಿಯಾಂಡ್ ಅಂತರರಾಷ್ಟ್ರೀಯ ಶೈಲಿಯ ಪಿಲ್ಸ್ನರ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದೆ. ಬೀಯಂಗ್ ಕ್ರಾಫ್ಟೆಡ್ ಸ್ಟ್ರಾಂಗ್ ಸ್ಟ್ರಾಂಗ್ ಲಾಗರ್ ಶೈಲಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ. ದೇವನ್ಸ್ ಮಾಡ್ರನ್ ಬ್ರೂವರೀಸ್ ನಾಲ್ಕು ಪ್ರಶಸ್ತಿಗಳೊಂದಿಗೆ ಪ್ರಶಸ್ತಿಗಳನ್ನು ಗೆದ್ದಿದೆ.
ಅನೇಕ ಜನರು ಫ್ರಿಡ್ಜ್‌ನಿಂದ ತೆಗೆದ ತಕ್ಷಣವೇ ಬಿಯರ್ ಕುಡಿಯುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ. ತೀವ್ರ ಚಳಿಯಲ್ಲಿಯೂ ಸಹ ಬಿಯರ್ ರುಚಿ ಬದಲಾಗುತ್ತದೆ. ಅದಕ್ಕಾಗಿಯೇ 3°C - 7°C ನಲ್ಲಿ ಬಿಯರ್ ಕುಡಿಯುವುದು ಉತ್ತಮ.
goa cheap alcohol : ಗೋವಾ ಎಲ್ಲ ಆಲ್ಕೋಹಾಲ್ ಪ್ರಿಯರಿಗೂ ಇಷ್ಟದ ಸ್ಥಳ. ಏಕೆಂದರೆ ಇಲ್ಲಿ ವಿದೇಶಿ ಮದ್ಯಗಳೆಲ್ಲಾ ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲೇಕೆ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ ಗೊತ್ತಾ..?
government regulations on storing alcohol: ಮನೆಯಲ್ಲಿ ಎಷ್ಟು ಮದ್ಯ ಸಂಗ್ರಹಿಸಬಹುದು ಎಂಬುದರ ಕುರಿತು ಕೆಲವು ಸರ್ಕಾರಿ ನಿಯಮಗಳಿವೆ.. ಈ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು.. ಜೊತೆಗೆ ಗಂಭೀರ ಕ್ರಮವನ್ನು ಎದುರಿಸಬೇಕಾಗಬಹುದು.
Beer vs Whiskey: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರುವ ಸತ್ಯ. ಆದರೆ ಶೇ.40ರಷ್ಟು ಜನರು ಮದ್ಯಪಾನ ಮಾಡದೆ ಬದುಕಲು ಸಾಧ್ಯವಿಲ್ಲ. ಅವರು ಮದ್ಯಪಾನ ಮಾಡುವಾಗ ಹೊಸದನ್ನು ಪ್ರಯತ್ನಿಸುತ್ತಾರೆ. ನಿಯಮಿತವಾಗಿ ಸೇವಿಸುವ ಬಿಯರ್ ಮತ್ತು ವಿಸ್ಕಿಯ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ. ಬಿಯರ್ ಮತ್ತು ವಿಸ್ಕಿಯನ್ನು ಬೆರೆಸಿದಾಗ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಯಿರಿ...
health benefits of drinking beer: ಅನೇಕ ಜನರು ಒತ್ತಡವನ್ನು ಕಡಿಮೆ ಮಾಡಲು ಅಥವಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ಬಿಯರ್ ಕುಡಿಯುತ್ತಾರೆ. ಆದಾಗ್ಯೂ, ಕೆಲವು ಅಧ್ಯಯನಗಳು ಬಿಯರ್ ಅನ್ನು ಮಿತವಾಗಿ ಸೇವಿಸಿದರೆ, ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಂಬುತ್ತದೆ.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
Interesting facts : ನೀರು ಮತ್ತು ಚಹಾದ ನಂತರ ಜನರು ಅತೀ ಹೆಚ್ಚು ಸೇವಿಸುವ ಪಾನೀಯ ಯಾವುದು ಗೊತ್ತೆ..? ಕಾಫಿ ಮತ್ತು ಯಾವುದೇ ಹಣ್ಣಿನ ಜ್ಯೂಸ್ ಅಂತ ನೀವು ಭಾವಿಸಿದ್ದರೆ ತಪ್ಪು. ಅಲ್ಲದೆ, ವಿಸ್ಕಿ, ರಮ್ ಸಹ ಅಲ್ಲ.. ಹಾಗಿದ್ರೆ ಪ್ರಪಂಚದಲ್ಲಿ ನೀರು ಮತ್ತು ಚಹಾ ಬಿಟ್ಟರೆ ಜನರು ಕುಡಿಯುವ ನೆಚ್ಚಿನ ಡ್ರಿಂಕ್ ಯಾವುದುದು ಬನ್ನಿ ನೋಡೋಣ..
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
Liquor facts : ಮದ್ಯ ಪ್ರಿಯರು ಬೇಸಿಗೆಯಲ್ಲಿ ಬಿಯರ್ ಮತ್ತು ಚಳಿಗಾಲದಲ್ಲಿ ರಮ್ ಕುಡಿಬೇಕು ಅಂತ ಸಲಹೆ ನೀಡ್ತಾರೆ. ಆದರೆ ಎಣ್ಣೆ ಅಂದ್ರೇನೆ ವಿಷ.. ಒಂದು ಡ್ರಾಪ್ ಕುಡಿದ್ರೂ ಆರೋಗ್ಯಕ್ಕೆ ಹಾನಿ.. ಆದರೂ ಕುಡಿಯೋದು ಬಿಡಲ್ಲ.. ಅದು ಹಾಗಿರಲಿ.. ಸದ್ಯ ಬೇಸಿಗೆಯಲ್ಲಿ ಬಿಯರ್, ಚಳಿಗಾಲದಲ್ಲಿ ರಮ್ ಕುಡಿಯುವ ಬಗ್ಗೆ ತಿಳಿಯೋಣ ಬನ್ನಿ..
mens physical relationship ability: ಮದ್ಯಪಾನ ಅನಾರೋಗ್ಯಕರ ಎಂಬ ಭಾವನೆ ಎಲ್ಲರಿಗೂ ಇದೆ. ಆದರೆ ಡ್ರಿಂಕ್ ಮಾಡುವಾಗ ವಯಸ್ಕರು ಅನುಭವಿಸುವ ಸಂತೋಷ ಬೇರಾವುದರಲ್ಲಿಯೂ ಸಿಗಲ್ಲ.. ಅನೇಕರು ಇದನ್ನು ವೀಕೆಂಡ್ ಸೆಲೆಬ್ರೇಷನ್ ಆಗಿ ಮಾಡಿಕೊಂಡಿದ್ದಾರೆ..
how much beer is good to drink per week: ವಿಶ್ವ ಆರೋಗ್ಯ ಸಂಸ್ಥೆ (WHO) ಡೇಟಾದ ಪ್ರಕಾರ, WHO ಯುರೋಪಿಯನ್ ಪ್ರದೇಶದಲ್ಲಿ ಆಲ್ಕೋಹಾಲ್ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. 1.5 ಲೀಟರ್‌ಗಿಂತ ಕಡಿಮೆ ವೈನ್ ಅಥವಾ 3.5 ಲೀಟರ್‌ಗಿಂತ ಕಡಿಮೆ ಬಿಯರ್ ಅಥವಾ ವಾರಕ್ಕೆ 450 ಮಿಲಿಗಿಂತ ಕಡಿಮೆ ಸ್ಪಿರಿಟ್‌ಗಳಂತಹ "ಲೈಟ್" ಅಥವಾ "ಮೀಡಿಯಂ" ಸೇವನೆಯಾಗಿದ್ದರೂ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.
peanuts with beer: ಜನರು ಮದ್ಯಪಾನ ಮಾಡುವಾಗ ಕಡಲೆಕಾಯಿಯನ್ನು ಲಘುವಾಗಿ ತಿನ್ನುತ್ತಾರೆ. ಅದರಲ್ಲೂ ಬಿಯರ್ ಕುಡಿಯುವ ಅಭ್ಯಾಸ ಇರುವವರಿಗೆ ಕಡ್ಲೇ ಬೀಜನೇ ಸಖತ್ ಫೇವರೆಟ್ ಅಂತೆ.. ಹಾಗಾದ್ರೆ ಯಾಕೆ? ಇದರ ಹಿಂದಿದೆಯಾ ಬಹುದೊಡ್ಡ ಕಾರಣ..? ಇಲ್ಲಿ ತಿಳಿಯಿರಿ..
Can Beer Flush Out Kidney Stone: ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಮೂತ್ರದ ಮೂಲಕ ಹೊರಬರುತ್ತವೆ ಎಂದು ನೀವು ಆಗಾಗ್ಗೆ ಕೇಳಿರಬಹುದು. ಈ ಬಗ್ಗೆ ಆರೋಗ್ಯ ತಜ್ಞರು ಏನು ಹೆಳುತ್ತಾರೆ ತಿಳಿಯೋಣ.
beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.