ಮತದಾರರಿಗೆ 5 ಭರವಸೆ ಕೊಟ್ಟ ರಾಹುಲ್‌ ಗಾಂಧಿ

  • Zee Media Bureau
  • May 6, 2023, 07:51 PM IST

ಕುಂದಾನಗರಿಯಲ್ಲಿ ರಾಹುಲ್‌ ಗಾಂಧಿ ಅಬ್ಬರದ ಪ್ರಚಾರ ನಡೆಸಿದ್ದಾರೆ.. ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ ರಾಹುಲ್‌ ಗಾಂಧಿ ಮತದಾರರಿಗೆ 5 ಭರವಸೆ ನೀಡಿದ್ದಾರೆ. ನಾವು ಕ್ರಾಂತಿಕಾರಿ ಕೆಲಸಕ್ಕೆ ಕೈಹಾಕಿದ್ದೇವೆ ಎಂದಿದ್ದಾರೆ..

Trending News