ಯುವ ಬ್ರಿಗೇಡ್ ಯುವಕರಿಂದ ರಾಯಚೂರು ನಗರದ ಕೋಟೆ ಸ್ವಚ್ಛತೆ

  • Zee Media Bureau
  • Nov 13, 2022, 08:29 PM IST

ರಾಯಚೂರು ನಗರದ ಬಸ್ ನಿಲ್ದಾಣದ ಕೋಟೆಯನ್ನು ಸ್ವಚ್ಛ ಮಾಡಿದ ಯುವ ಬ್ರಿಗೇಡ್ ಕಾರ್ಯಕರ್ತರು. ಕೋಟೆಯನ್ನು ಪುನಶ್ಚೇತನ ಮಾಡುವ ಕಾರ್ಯದಲ್ಲಿ ಯುವ ಬ್ರಿಗೇಡ್ ನ ನೂರಾರು ಕಾರ್ಯಕರ್ತರು ಭಾಗಿ.

Trending News