ʻಇಂದಿರಾ ಗಾಂಧಿ ಸ್ಮಾರ್ಟ್‌ಫೋನ್ʼ ಯೋಜನೆ

  • Zee Media Bureau
  • Aug 12, 2023, 03:14 PM IST

ಸ್ಮಾರ್ಟ್‌ಫೋನ್‌ಗಳು ಇಂದು ಮಾಹಿತಿ ಮನರಂಜನೆ ಜೊತೆಗೆ ಜನರ ಅವಿಭಾಜ್ಯ ಅಂಗದಂತೆ ಆಗಿಹೋಗಿವೆ. ಹೆಚ್ಚಿನ ಹಣ ನೀಡಿ ಕೆಲ ಮಹಿಳೆಯರು ಇಂದಿಗೂ ಸ್ಮಾರ್ಟ್‌ಫೋನ್‌ ಖರೀದಿಗೆ ಹಿಂದೆ ಮುಂದೆ ನೋಡ್ತಾರೆ. ಆದರೆ ರಾಜಸ್ತಾನ ಸರ್ಕಾರ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್ ವಿತರಣೆ ಮಾಡುವ ಕೆಲಸ ಮಾಡುತ್ತಿದೆ.

Trending News