ಮನೆಕಳ್ಳತನಕ್ಕೆ ಕಳ್ಳರ ಗ್ಯಾಂಗ್ ಪ್ಲಾನಿಂಗ್

  • Zee Media Bureau
  • Sep 30, 2024, 06:00 PM IST

ಜಮಖಂಡಿಯ ಪ್ರಭಾತ ನಗರದಲ್ಲಿ ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಮನೆಗೆ ನುಗ್ಗಲು ಯತ್ನ. ಏಳು ಜನರ ಗುಂಪಿನಿಂದ ಕೃತ್ಯ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಳ್ಳರ ಚಲನವಲನ ಸೆರೆ.

Trending News