ಔಷಧೀಯ ಗುಣಗಳ ಆಗರ ಕೆಂಪು ಕ್ಯಾಪ್ಸಿಕಂ

  • Zee Media Bureau
  • Aug 4, 2023, 12:33 PM IST

ಕೆಂಪು ಕ್ಯಾಪ್ಸಿಕಂ...ಮೆಣಸಿನಕಾಯಿ ಜಾತಿಗೆ ಸೇರಿದೆಯಾದರು ಅಡುಗೆಗೆ ಬಳಕೆ ಮಾಡುವುದು ತೀರ ಕಡಿಮೆ. ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುವ ಕೆಂಪು ಕ್ಯಾಪ್ಸಿಕಂನಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ಮತ್ತು ಕೆಂಪು ಕ್ಯಾಪ್ಸಿಕಂ ಎಷ್ಟೆಲ್ಲ ಸಹಾಯ ಮಾಡುತ್ತೆ ಅನ್ನುವ ಬಗ್ಗೆ ಈ ಸ್ಟೋರಿ ನೋಡಿ

Trending News