ಸಫಾರಿಗಳ ಕಿರುಚಾಟಕ್ಕೆ ಹೆದರಿದ ಘೇಂಡಾ ಮೃಗ ಮಾಡಿದ್ದೇನು ? ವಿಡಿಯೋ ನೋಡಿ

  • Zee Media Bureau
  • Aug 9, 2023, 12:36 PM IST

ಸಫಾರಿ ವೇಳೆ ಪ್ರಾಣಿಗಳ ಫೋಟೋ ಗಳನ್ನೂ ಕ್ಲಿಕ್ಕಿಸುವ ಅಭ್ಯಾಸವಿರುತ್ತದೆ. ಆದರೆ ಸಫಾರಿ ವೇಳೆ ಸಫಾರಿ ಹೊರಟವರ ಅರಚಾಟ, ಕಿರುಚಾಟಕ್ಕೆ ಪ್ರಾಣಿಗಳು ಹೆದರಿಕೊಳ್ಳುತ್ತವೆ. ಹೀಗೆ ಹೆದರಿದಾಗ ಅವುಗಳು ಕೂಡಾ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತದೆ. ಅದಕ್ಕೆ ಉದಾಹರಣೆ ಈ ವಿಡಿಯೋ.. 
 

Trending News