ಅಪ್ಪು ಕೂಡ ಮುತ್ತುರಾಜನ ಮಗ ಮುತ್ತು

  • Zee Media Bureau
  • Nov 25, 2022, 05:24 PM IST

ಸ್ವಾಭಿಮಾನಿ ಸಂಸದೆ ಎಲ್ಲಿರುತ್ತಾರೋ ಅಲ್ಲಿ ಡಿ ಬಾಸ್ ಇರ್ತಾರೆ ಎಂದು ಮದ್ದೂರಿನ ಡಿ.ಹೊಸೂರು ಗ್ರಾಮದಲ್ಲಿ ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ. ಇಡೀ ಚಿತ್ರರಂಗ ಸುಮಲತಾ ಅವರ ಜೊತೆ ಇರುತ್ತೆ. ಅಭಿಷೇಕ್ ಅವರು ಕೂಡ ನಿಮ್ಮ ಜೊತೆ ಇರುತ್ತಾರೆ. ನಿಮ್ಮ ಆಶೀರ್ವಾದ ಅಂಬರೀಷ್ ಕುಟುಂಬದ ಮೇಲೆ ಇರಲಿ ಅಂತಾ ಹೇಳಿದ್ರು. 

Trending News