ಧಾರವಾಡದ ಪ್ರಮುಖ ನಗರಗಳಲ್ಲಿ ಪೋಲಿಸರಿಂದ ರೂಟ್ ಮಾರ್ಚ್

  • Zee Media Bureau
  • Sep 11, 2024, 06:33 PM IST

ಧಾರವಾಡದ ಪ್ರಮುಖ ನಗರಗಳಲ್ಲಿ ಸಂಚರಿಸಿ ರೂಟ್ ಮಾರ್ಚ್ ಮಾಡಿದ ಪೊಲೀಸರು. ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಪೊಲೀಸರಿಂದ ಮನವಿ. ವಿವೇಕಾನಂದ ವೃತ್ತ, ಬಸಪ್ಪ ಚೌಕ್, ಕೆವಿಜಿ ಬ್ಯಾಂಕ್ ವೃತ್ತ, ಗಾಂಧಿ ಚೌಕ ಮೂಲಕ ಶಿವಾಜಿ ವೃತ್ತದ ವರೆಗೆ ರೂಟ್ ಮಾರ್ಚ್ .

Trending News