ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್

  • Zee Media Bureau
  • Apr 7, 2023, 11:11 AM IST

ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೊರಟಿದ್ದವರಿಗೆ ಶಾಕ್. ಫ್ಲೈಟ್ ಕ್ಯಾನ್ಸಲ್ ಆಗಿ ಸಾಯಿಬಾಬಾ ಭಕ್ತರ ಪರದಾಟ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್ ಜೆಟ್. ಶಿರಡಿಗೆ ಹೋಗಲು 70 ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಸುಮಾರು 4 ಗಂಟೆ ಕಾದರೂ ಬಾರದ ಸ್ಪೈಸ್‌ ಜೆಟ್ ವಿಮಾನ. ಬಳಿಕ ಸ್ಪೈಸ್‌ಜೆಟ್ ಸಿಬ್ಬಂದಿ ಫ್ಲೈಟ್ ಕ್ಯಾನ್ಸಲ್ ಆಗಿದೆ ಹೇಳಿಕೆ. ಪ್ರಯಾಣಿಕರಿಗೆ ಸರಿಯಾಗಿ ಸ್ಪಂದಿಸದ ಸಿಬ್ಬಂದಿಗೆ ಫುಲ್ ಕ್ಲಾಸ್.

Trending News