ಲಿಂಗಾಯತ ಸ್ವಾಮೀಜಿಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

  • Zee Media Bureau
  • Sep 25, 2024, 07:07 PM IST

ಲಿಂಗಾಯತ ಸ್ವಾಮೀಜಿಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ‌ಆರೋಪ.ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಆರೋಪ. ರಾಯಚೂರಿನ ದೇವದುರ್ಗ ತಾ. ಸುತ್ತಾನಪುರ ಸ್ವಾಮೀಜಿ. ದೂರು ನೀಡಲು‌ ಪೊಲೀಸ್ ಠಾಣೆಗಳಿಗೆ ಸಂತ್ರಸ್ತೆ ಅಲೆದಾಟ. ಪ್ರಣವ ಪಂಚಾಕ್ಷರಿ ಗುರುಪೀಠದ ಸ್ವಾಮೀಜಿ ವಿರುದ್ಧ ಆರೋಪ
 

Trending News