ಬಿಜೆಪಿ ಪರ ರೋಡ್ ಶೋನಲ್ಲಿ ಶೆಟ್ಟರ್ ಫೋಟೋ ಪ್ರದರ್ಶನ

  • Zee Media Bureau
  • Apr 28, 2023, 12:22 PM IST

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಿಜೆಪಿ ಪರ ರೋಡ್ ಶೋ ನಡೆಸುತ್ತಿರುವ ವೇಳೆ ಯುವಕನೊಬ್ಬ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೋಟೋ ‌ಪ್ರದರ್ಶನ ಮಾಡುತ್ತಿದ್ದ. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರು ಯುವಕನಿಂದ ಫೋಟೋಕಿತ್ತುಕೊಂಡ ಘಟನೆ ನಡೆಯಿತು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಪರ ನಗರದ ಟೆಂಡರ್ ಶೋರ್ ರಸ್ತೆಯಲ್ಲಿ ಸ್ಮೃತಿ ಇರಾನಿ ರೋಡ್ ಶೋ ನಡೆಸುದ್ದ ವೇಳೆ ಈ ಘಟನೆ ನಡೆದಿದೆ. 

Trending News