ಬಿಯರ್ ಪ್ರಿಯರಿಗೆ ಶಾಕ್‌ ಇಂದಿನಿಂದ ದರ ಹೆಚ್ಚಳ

  • Zee Media Bureau
  • Feb 1, 2024, 02:31 PM IST

ಬಿಯರ್ ಪ್ರಿಯರಿಗೆ  ಶಾಕ್‌ ಇಂದಿನಿಂದ ದರ ಹೆಚ್ಚಳ 
ಪ್ರತಿ ಬಾಟಲ್ ಗೆ 5 ರೂ.ಯಿಂದ 12 ರೂ.ವರೆಗೆ ಏರಿಕೆ 
ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ
7 ತಿಂಗಳಲ್ಲಿ 3ನೇ ಬಾರಿಗೆ ಮದ್ಯದ ದರ ಹೆಚ್ಚಿಸಿರುವ ಸರ್ಕಾರ
ಅಬಕಾರಿ ಸುಂಕ ಏರಿಕೆ ಕುರಿತಂತೆ ಇಲಾಖೆ ಕರಡು ಹೊರಡಿಸಿತ್ತು
ಆಕ್ಷೇಪಣೆ ಪರಿಗಣಿಸಿ ಸುಂಕ ಏರಿಕೆಯ ಅಂತಿಮ ಆದೇಶ ಪ್ರಕಟಿಸಿದೆ
ಅಬಕಾರಿ ಸುಂಕ ಶೇ.185ರಿಂದ 195ರವರೆಗೆ ಏರಿಸಿದ ಇಲಾಖೆ

Trending News