ಮೈಸೂರಿನಿಂದ ಆಗಮಿಸಿದ ಸಿದ್ದು ಅಭಿಮಾನಿಗಳು

  • Zee Media Bureau
  • May 21, 2023, 08:54 AM IST

ಇಂದು ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಸಿದ್ಧು ಅಭಿಮಾನಿಗಳು. ಶಿವಾನಂದ ವೃತ್ತದ ಸಿದ್ದು ಸರ್ಕಾರಿ ನಿವಾಸಕ್ಕೆ ಆಗಮನ.

Trending News