ಸ್ಮಾರ್ಟ್ಫೋನ್ಗಳ ವಿಷಯಕ್ಕೆ ಬಂದರೆ ಆಪಲ್ನ ಐಫೋನ್ ಅಗ್ರಸ್ಥಾನದಲ್ಲಿದೆ. ಇದು ಅತ್ಯಂತ ಪ್ರೀಮಿಯಂ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಐಫೋನ್ ಬಂದ ತಕ್ಷಣ ಹಳೆಯ ಮಾದರಿಯ ಬೆಲೆ ಕುಸಿಯುತ್ತದೆ. ಐಫೋನ್ 15 ಮಾರುಕಟ್ಟೆ ಪ್ರವೇಶಕ್ಕೂ ಮುನ್ನವೇ ಐಫೋನ್ 14ರ ಬೆಲೆ ಗಮನಾರ್ಹ ಕುಸಿತ ಕಂಡಿದೆ. ನಂಬಲೂ ಆಗದಷ್ಟು ಬೆಲೆ ಕಡಿಮೆಯಾಗಿದೆ. ಐಫೋನ್ 14ನ್ನು ನೀವು ಇದೀಗ ಕೇವಲ 3 ಸಾವಿರ ರೂ.ಗೆ ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಫೋನ್ ಎಲ್ಲೆಲ್ಲಿ ಲಭ್ಯವಿದೆ ಎಂದು ತಿಳಿಯಿರಿ.