15 ವರ್ಷಕ್ಕೊಮ್ಮೆ ಅಚ್ಚರಿ ಮೂಡಿಸುತ್ತಿರುವ ದೇವಾಲಯ

  • Zee Media Bureau
  • Jun 9, 2023, 12:10 AM IST

ಚಿಕ್ಕಮಗಳೂರಿನ ಕಡೂರು ತಾ. ಕಂದೂರು ಗ್ರಾಮದ ದೇವಸ್ಥಾನದ ಗರ್ಭಗುಡಿಯ ವಿಗ್ರಹದ ಮೇಲೆ ಹುತ್ತ ಬೆಳೆದು ನಿಂತಿದೆ. ಇದ್ರಿಂದ ದೇವರನ್ನ ವಿಸರ್ಜನೆ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

Trending News