ರಾಷ್ಟ್ರೀಯ ಯುವಜನೋತ್ಸವಕ್ಕೆ ವಿಶೇಷ ರೈಲು

  • Zee Media Bureau
  • Jan 12, 2023, 03:55 PM IST

ಇಂದಿನಿಂದ ಧಾರವಾಡದಲ್ಲಿ ಆರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ನಾಡಿನ ವಿವಿಧ ಮೂಲೆಗಳಿಂದ ರೈಲುಗಳಲ್ಲಿ ಯುವ ಕಲಾವಿದರು ಆಗಮಿಸುತ್ತಿದ್ದು, ವಿಶೇಷವಾದ ಸ್ವಾಗತ ಕೋರಲಾಗುತ್ತಿದೆ. ಕಲಾವಿದರೊಂದಿಗೆ  ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

Trending News