ಆರ್‌ಸಿಬಿಯ 11 ವರ್ಷಗಳ ದಾಖಲೆ ಮುರಿದ ಎಸ್‌ಆರ್‌ಎಚ್..!

  • Zee Media Bureau
  • Mar 28, 2024, 04:59 PM IST

ಆರ್‌ಸಿಬಿಯ 11 ವರ್ಷಗಳ ದಾಖಲೆ ಮುರಿದ ಎಸ್‌ಆರ್‌ಎಚ್..!
ಆರ್‌ಸಿಬಿಯ 263 ರನ್ ದಾಖಲೆ ಮುರಿದ ಹೈದ್ರಾಬಾದ್ ತಂಡ
20 ಓವರ್‌ಗೆ ಹೈದ್ರಾಬಾದ್ ತಂಡ 277 ರನ್‌ಗಳ ದಾಖಲೆ
ಐಪಿಎಲ್‌ ಇತಿಹಾಸದಲ್ಲೆ ಹೊಸ ದಾಖಲೆ ಬರೆದ ಹೈದ್ರಾಬಾದ್
ಅಭಿಷೇಕ್ ಮತ್ತು ಹೆಡ್ ಆರ್ಭಟಕ್ಕೆ ಮುಂಬೈ ಬೌಲರ್ಸ್‌ ಠುಸ್
ಹೆಡ್-ಅಭಿಷೇಕ್ ಭರ್ಜರಿ ಆಟ.. ಮುಂಬೈ ತಂಡ ಧೂಳಿಪಟ
ಹೈದ್ರಾಬಾದ್‌ ಆರ್ಭಟಕ್ಕೆ IPL ದಾಖಲೆಗಳು ಡಮ್‌ ಡಮ್‌ ಢಮಾರ್

Trending News