ಬಿಎಸ್‌ವೈ ಬಿಜೆಪಿಯನ್ನ ದೊಡ್ಡಮಟ್ಟದಲ್ಲಿ ಕಟ್ಟಿ ಬೆಳೆಸಿದ ಶ್ರೇಷ್ಠ ವ್ಯಕ್ತಿ

  • Zee Media Bureau
  • Jul 23, 2022, 08:23 PM IST

ಶಿಕಾರಿಪುರ ಕ್ಷೇತ್ರ ಮಗನಿಗೆ ಬಿಟ್ಟುಕೊಟ್ಟ ಬಿಎಸ್‌ವೈ ವಿಚಾರಕ್ಕೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಪ್ರಮೋದ್‌ ಮುತಾಲಿಕ್, ಯಡಿಯೂರಪ್ಪ ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಕಟ್ಟಿ ಬೆಳೆಸಿದ ಶ್ರೇಷ್ಟ ವ್ಯಕ್ತಿ. ಬಿಜೆಪಿ ಅಂದರೆ ಕೇವಲ ಪಟ್ಟಣ, ಬ್ರಾಹ್ಮಣರ ಪಕ್ಷ ಎಂಬಂತಿತ್ತು. ಬಿಜೆಪಿ ಅಂದರೆ ಬರಿ ಎಜ್ಯುಕೇಟೆಡ್ ಜನರಿಗೆ ಎಂಬಂತಿತ್ತು. ಅದನ್ನು ಸರ್ವವ್ಯಾಪಿ ಬೆಳೆಸಿದಂತ ವ್ಯಕ್ತಿ ಯಡಿಯೂರಪ್ಪ ಅಂತ ಹೇಳಿದ್ರು.

Trending News