Actress Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಫಿಟ್ನೆಸ್ ಫ್ರೀಕ್ ಎಂದೇ ಖ್ಯಾತಿ ಪಡೆದಿರುವ ಈ ಬ್ಯೂಟಿ ಸ್ಟಾರ್ ತನ್ನ ಪ್ರೀತಿ ಮತ್ತು ಸಂಬಂಧದ ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾಳೆ.
Samantha Second Marriage: ಸೌತ್ ನಟಿ ಸಮಂತಾ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಚೇದನ ಪಡೆದು ದೂರವಾದರು.. ಇದೀಗ ನಟಿ ಖ್ಯಾತ ನಟನೊಂದಿಗೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
Bollywood actor Arjun Kapoor: ಬಾಲಿವುಡ್ ನಟ ಅರ್ಜುನ್ ಕಪೂರ್ ಕಳೆದ ಕೆಲವು ವರ್ಷಗಳಿಂದ ಖಿನ್ನತೆ ಮತ್ತು ಹಶಿಮೊಟೊ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸ್ವಯಂ ನಿರೋಧಕ ಅಸ್ವಸ್ಥತೆಯ ಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯಿರಿ...
Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್ ಅವರಿಗೂ ಮುಂಚೆ ಈ ಸ್ಟಾರ್ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್ ನಟ ಯಾರು ತಿಳಿಯಲು ಮುಂದೆ ಓದಿ...
Bollywood Actress: ಜನಪ್ರಿಯ ನಟಿ ಪ್ರಸ್ತುತ ಮಾಲ್ಡೀವ್ಸ್ನಲ್ಲಿ ತನ್ನ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲಿಂದ ಆಕೆ ಶೇರ್ ಮಾಡಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಈ ವಯಸ್ಸಿನಲ್ಲೂ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿರುವುದನ್ನು ಫ್ಯಾನ್ಸ್ ಶಾಕ್ ಆಗಿದ್ದಾರೆ...
Malaika Arora-Arjun Kapoor BREAKUP After 5 Years: ಚಿತ್ರರಂಗದಲ್ಲಿ ಲವ್ ಬ್ರೇಕಪ್ ಆಗುವುದು ಸಾಮಾನ್ಯ. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಲವ್ ಕಾಹನಿ, ಬ್ರೇಕಪ್ ಕಹಾನಿಗಳು ಸಾಮಾನ್ಯವಾಗಿ ನಡೆಯುವ ವಿಷಯ. ಸೌತ್ ಇಂಡಸ್ಟರಿಗೆ ಹೋಲಿಸಿದರೆ ಬಾಲಿವುಡ್ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.
Tamannaah Bhatia and Vijay Varma: ಬಾಲಿವುಡ್ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ಸ್ ಆಗಿರುವ ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕ್ ಅಪ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು, ಇದರ ನಡುವ ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದು, ಬೇರೆ ಯಾರೂ ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.
Arjun Kapoor sister Anshula Kapoor : ಅರ್ಜುನ್ ಕಪೂರ್ ಸಹೋದರಿ ಅಂಶುಲ ಕಪೂರ್ ಗ್ಲಾಮರ್ ವಿಷಯದಲ್ಲಿ ಜಾನ್ವಿ ಕಪೂರ್ ಅವರನ್ನೂ ಮೀರಿಸಿದ್ದಾರೆ. ಅಂಶುಲಾ ಸ್ಟೈಲಿಶ್ ಲುಕ್ ಕಂಡು ಜನರು ಫಿದಾ ಆಗುತ್ತಿದ್ದಾರೆ.
Arjun kapoor : ಭಾರತೀಯ ನಟ, ಹಿಂದಿ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ನಟ. ಅತ್ಯುತ್ತಮ ಪುರುಷ ಚೊಚ್ಚಲ ನಟನೆಗಾಗಿ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ. 2014ರ ಗುಂಡೇ ಮತ್ತು 2 ಸ್ಟೇಟ್ಸ್ ಚಲನಚಿತ್ರಗಳಲ್ಲಿ ವಾಣಿಜ್ಯ ಯಶಸ್ಸನ್ನು ಗಳಿಸಿದರು. ಹೋ ನಾ ಹೋದಲ್ಲಿ ಸಹಾಯಕ ನಿರ್ದೇಶಕರಾಗಿ ಕಪೂರ್ ಅವರು ಚಲನಚಿತ್ರೋದ್ಯಮದಲ್ಲಿ ಮೊದಲ ಕೆಲಸ ಮಾಡಿದರು. ಹಾಫ್ ಗರ್ಲ್ ಪ್ರೆಂಡ್ , ದಿ ವಿಲನ್ ರಿಟರ್ನ್ಸ್ ಸಿನಿಮಾಗಳ ಮೂಲಕ ಯಶಸ್ಸನ್ನು ಕಂಡರು.
Malaika Arora Wedding: ಮಲೈಕಾ ಅರೋರಾ ಅವರ ಮೊದಲ ಪತಿ ಅರ್ಬಾಜ್ ಖಾನ್ ಇತ್ತೀಚೆಗೆ ಎರಡನೇ ಮದುವೆಯಾದರು. ಇದೀಗ ಟಿವಿ ಶೋ ಒಂದರಲ್ಲಿ ತಾವು ಸಹ 2024ರಲ್ಲಿ ಮದುವೆಯಾಗುವುದಾಗಿ ಮಲೈಕಾ ತಿಳಿಸಿದ್ದಾರೆ.
Bollywood Actor: ಚಿತ್ರರಂಗಕ್ಕೆ ಬಂದು ನೆಲೆ ನಿಲ್ಲುವುದು ಯಾರಿಗೂ ಸುಲಭವಲ್ಲ... ಹೊರಗಿನವರಾಗಿರಲಿ ಅಥವಾ ಸ್ಟಾರ್ಕಿಡ್ ಆಗಿರಲಿ.. ಹಾಗೆಯೇ ಸಿನಿರಂಗದಲ್ಲಿ ಅನೇಕ ನಟರು ಸೂಪರ್ಹಿಟ್ ಚಿತ್ರದೊಂದಿಗೆ ಪದಾರ್ಪಣೆ ಮಾಡಿ ನಂತರದ ವರ್ಷಗಳಲ್ಲಿ ಕಣ್ಮರೆಯಾಗಿದ್ದಾರೆ..
Kushi Kapoor: ಜಾಹ್ನವಿ ಕಪೂರ್ ಈಗಾಗಲೇ ಶ್ರೀದೇವಿ ಉತ್ತರಾಧಿಕಾರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಕೂಡ ಶೀಘ್ರದಲ್ಲೇ ನಾಯಕಿಯಾಗಿ ಸೌತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ..
Malaika Arora: ವಯಸ್ಸಿಗೆ ತಕ್ಕಂತೆ ಗ್ಲಾಮರ್ ಹೆಚ್ಚಿಸಿಕೊಳ್ಳುತ್ತಿರುವ ನಟಿ ಮಲೈಕಾ ಅರೋರಾ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಬ್ರಾ ಧರಿಸದೇ ಚಿಕ್ಕ ಡ್ರೆಸ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಪೋಟೋಗನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.. ಆ ಪೋಟೋಸ್ ಇಲ್ಲಿವೆ..
Actress Sridevi Love Story : ರಕ್ಷ ಬಂಧನ ಅಣ್ಣ ತಂಗಿಯರ ಸಂಬಂಧವನ್ನು ಇನ್ನು ಹೆಚ್ಚು ಗಟ್ಟಿಗೊಳಿಸಲು ಆಚರಿಸುವ ಪವಿತ್ರ ಹಬ್ಬ. ರಾಖಿ ಕಟ್ಟಿದವರನ್ನು ಸಹೋದರನೆಂದು ಸ್ವೀಕರಿಸುತ್ತಾರೆ ಆದರೆ ನಟಿ ಶ್ರೀದೇವಿ ರಾಖಿ ಕಟ್ಟಿದವರಿಂದಲೇ ತಾಳಿಯನ್ನೂ ಕಟ್ಟಿಸಿಕೊಂಡಿದ್ದರಂತೆ. ಹಾಗಾದರೆ ಏನಿದರ ಇನ್ಸೈಡ್ ಸ್ಟೋರಿ ಅಂತೀರಾ ಮುಂದೆ ಓದಿ...
Malaika Arora - Arjun Kapoor Breakup: ಇತ್ತೀಚೆಗೆ ಅವರ ಬ್ರೇಕಪ್ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಾಸ್ತವವಾಗಿ, ದೀರ್ಘಕಾಲದವರೆಗೆ ಇಬ್ಬರ ಬ್ರೇಕಪ್ ಬಗ್ಗೆ ಊಹಾಪೋಹಗಳಿವೆ.
Malaika Arora Arjun Kapoor Affair: ಕಳೆದ ವರ್ಷ ನವೆಂಬರ್ನಲ್ಲಿ ಮಲೈಕಾ ಅರ್ಜುನ್ ಮಗುವಿಗೆ ತಾಯಿಯಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಅರ್ಜುನ್ ಕಪೂರ್ ಈಗ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.