ರಾಜ್ಯ ವಿಧಾನಸಭಾ ಚುನಾವಣೆ: ಕನಕಗಿರಿಯಲ್ಲಿ ಶಾಸಕ v/s ಮಾಜಿ ಸಚಿವ..!

  • Zee Media Bureau
  • Nov 18, 2022, 09:15 AM IST

ಕೊಪ್ಪಳದ ಕನಕಗಿರಿ ಕ್ಷೇತ್ರದಲ್ಲಿ ಹಾಲಿ ಶಾಸಕ, ಮಾಜಿ ಸಚಿವರ ನಡುವೆ ಕೆಸರೆರಚಾಟ ಜೋರಾಗಿದೆ. ಶಾಸಕ ಸವರಾಜ ದಢೇಸೂಗೂರು ವಿರುದ್ಧ ಮಾಜಿ ಸಚಿವ ಶಿವರಾಜ್‌ ತಂಗಡಗಿ ಸಮರ ಸಾರಿದ್ದಾರೆ. 

Trending News