ಬಹುಮಹಡಿ ಕಟ್ಟಡದಿಂದ ಬಿದ್ದು ಯುವತಿ ಸಾವು ಪ್ರಕರಣ.. ಕೊನೆ ಕ್ಷಣದ ಸಿಸಿಟಿವಿ ದೃಶ್ಯ!!

  • Zee Media Bureau
  • May 23, 2022, 07:07 PM IST

ಬಹುಮಹಡಿ ಕಟ್ಟಡದಿಂದ ಬಿದ್ದು ನಿನ್ನೆ ಸಾವನ್ನಪ್ಪಿದ ವಿದ್ಯಾರ್ಥಿನಿಯ ಕೊನೆ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಲಿಯಾ, ಸ್ನೇಹಿತ ಪೀಟರ್ ಹಾಗೂ ಉಳಿದ ಸ್ನೇಹಿತರ ಜೊತೆ ಮಾಲ್  ಒಳಗಡೆ ಸುತ್ತಾಡುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಬ್ರಿಗೇಡ್ ರಸ್ತೆಯಲ್ಲಿರುವ 5th ಅವಿನ್ಯೂ ಮಾಲ್ ನಲ್ಲಿ ಸುತ್ತಾಡಿರುವ ದೃಶ್ಯ ಲಭ್ಯವಾಗಿದೆ. 

Trending News