ಅಂದುಕೊಂಡಿದ್ದನ್ನು ಸಾಧಿಸುವ ಸಕ್ಸಸ್ ಸೂತ್ರ

  • Zee Media Bureau
  • Oct 23, 2023, 12:48 PM IST

ಮಾಡಲು ನೂರು ಕೆಲಸಗಳಿರ್ತವೆ, ಆದ್ರೂ ಅಂದುಕೊಂಡಿದ್ದು ಯಾವುದೂ ಆಗ್ತಿಲ್ಲ, ಕನಸು ಕಂಡ ಕೆಲಸ ಕೈಗೂಡ್ತಿಲ್ಲ, ಅಯ್ಯೋ ಟೈಮೇ ಸಾಕಾಗಲ್ಲ ಅಂತ ಗೋಳಾಡ್ತೇವೆ. ಆದ್ರೆ ಅದೆಲ್ಲದಕ್ಕೂ ಕಾರಣ ನಮ್ಮ ಸೋಮಾರಿತನವೇ ಹೊರತು ಮತ್ತೇನು ಅಲ್ಲ. ನಮ್ಮ ಆಲಸ್ಯ ಹೊಡೆದೋಡಿಸಿ, ಜೀವನದಲ್ಲಿ ಶಿಸ್ತು ರೂಪಿಸಿಕೊಂಡು ಅಂದುಕೊಂಡಂತೆ ಸಾಧಿಸಲು ಜಪಾನ್‌ ಜನರು ಅನುಸರಿಸುವ ಅತ್ಯುತ್ತಮ ತಂತ್ರವೊಂದಿದೆ. ಯಾವುದು ಆ ತಂತ್ರ, ಈ ಸ್ಟೋರಿ ನೋಡಿ ನಿಮಗೇ ಗೊತ್ತಾಗತ್ತೆ.

Trending News