ಯಾವ ರೀತಿ ಧನ್ಯವಾದ ಹೇಳಬೇಕು ಗೊತ್ತಿಲ್ಲ

  • Zee Media Bureau
  • Nov 25, 2022, 05:24 PM IST

ನಾನು ಇಂದು ಸಂಸದೆಯಾಗಿರಬಹುದು. ನಾಳೆ ಇಲ್ಲದೇ ಇರಬಹುದು.. ಆದ್ರೆ ಮಂಡ್ಯ, ಮದ್ದೂರಿಗೆ ಸಂಬಂಧಪಟ್ಟಂತೆ ನಾನು ಸಂಸದೆಯಲ್ಲ ನಿಮ್ಮೂರಿನ ಸೊಸೆ ಅಂತಾ ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಯಾವ ರೀತಿ ಥ್ಯಾಂಕ್ಸ್‌ ಹೇಳಬೇಕೋ ಗೊತ್ತಾಗ್ತಿಲ್ಲ ಅಂತಾ ಹೇಳಿದ್ದಾರೆ.. 

Trending News