ಸಿದ್ದರಾಮಯ್ಯ ಹೇಳಿರೋ ಸುಳ್ಳು ಒಂದೊಂದಾಗಿ ಹೊರಬರ್ತಿದೆ ಎಂದ ಸಿಎಂ

  • Zee Media Bureau
  • Feb 27, 2023, 12:47 AM IST

ಸರ್ಕಾರದ ವಿರುದ್ಧ ಸಿದ್ದು ಭ್ರಷ್ಟಾಚಾರದ ಆರೋಪ‌ ವಿಚಾರ. ʻಸಿದ್ದರಾಮಯ್ಯ ತಾವೇ ಸುಳ್ಳಿನ ಸುಳಿಯಲ್ಲಿ ಸಿಲುಕುತ್ತಿದ್ದಾರೆʼ. ಸಿದ್ದರಾಮಯ್ಯ ಹೇಳಿರೋ ಸುಳ್ಳು ಒಂದೊಂದಾಗಿ ಹೊರಬರ್ತಿದೆ ಎಂದು ಹುಬ್ಬಳ್ಳಿ ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.

Trending News