ಇಂದು ನಡೆಯಬೇಕಿದ್ದ ಡಾಕಿಂಗ್ ಪ್ರಕ್ರಿಯೆ

  • Zee Media Bureau
  • Jan 9, 2025, 05:45 PM IST

ಇಂದು ಬೆಳಗ್ಗೆ ನಡೆಸಲು ಉದ್ದೇಶಿಸಿದ್ದ ಸ್ಪೇಡೆಕ್ಸ್ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಯೋಗವನ್ನು ಇಸ್ರೋ ಮುಂದೂಡಿದೆ. ನಿನ್ನೆ ಎರಡೂ ನೌಕೆಗಳನ್ನು ಸಮೀಪಕ್ಕೆ ತರುವ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು.

Trending News