ಮುಂದಿನ ಎರಡು ದಿನ ಭಾರೀ ಮಳೆ ಮುನ್ಸೂಚನೆ

  • Zee Media Bureau
  • Jul 16, 2022, 06:40 PM IST

ಕಳೆದ 15 ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ... ನದಿಗಳು ಬೋರ್ಗರೆಯುತ್ತಿದ್ದು ಜನರು ಪ್ರವಾಹ ಭೀತಿಯಲ್ಲಿ ಬದಕುತ್ತಿದ್ದಾರೆ. ಕೆಲವು ಕಡೆ ಸೇತುವೆಗಳು ಮುಳುಗಡೆಯಾಗಿದ್ದು ಜಿಲ್ಲೆ ಜಿಲ್ಲೆಗಳ ನಡುವೆ ಸಂಪರ್ಕವೇ ಕಡಿದು ಹೋಗಿದೆ. ಹಾಗಿದ್ರೆ ಮಳೆರಾಯನ ಮುನಿಸಿಗೆ ಕರುನಾಡಿನ ಇಂದಿನ ಸ್ಥಿತಿಗತಿ ಹೇಗಿದೆ ಬನ್ನಿ ನೋಡೋಣ.

Trending News