English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • AR Rahman

AR Rahman

ಹಿಂದೂ ಆಗಿದ್ದ ಖ್ಯಾತ ಗಾಯಕ ರೆಹಮಾನ್ ಇಸ್ಲಾಂಗೆ ಮತಾಂತರಗೊಳ್ಳಲು ಆ ಭಯಾನಕ ಘಟನೆ ಕಾರಣವೇ? 35 ವರ್ಷದ ನಂತರ ಬಹಿರಂಗಗೊಂಡಿತಾ ಈ ಸತ್ಯ!
AR Rahman Mar 20, 2025, 10:41 AM IST
ಹಿಂದೂ ಆಗಿದ್ದ ಖ್ಯಾತ ಗಾಯಕ ರೆಹಮಾನ್ ಇಸ್ಲಾಂಗೆ ಮತಾಂತರಗೊಳ್ಳಲು ಆ ಭಯಾನಕ ಘಟನೆ ಕಾರಣವೇ? 35 ವರ್ಷದ ನಂತರ ಬಹಿರಂಗಗೊಂಡಿತಾ ಈ ಸತ್ಯ!
AR Rahman Life story: ರೆಹಮಾನ್ ಅವರ ನಿಜವಾದ ಹೆಸರು ದಿಲೀಪ್ ಕುಮಾರ್ ರಾಜಗೋಪಾಲ. ಅವರು ಚೆನ್ನೈನಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು.
AR Rahman: ಖ್ಯಾತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್‌ ಆಸ್ಪತ್ರೆಗೆ ದಾಖಲು! ಎಮರ್ಜೆನ್ಸಿ ವಿಭಾಗದಲ್ಲಿ ಚಿಕಿತ್ಸೆ...
AR Rahman Mar 16, 2025, 10:51 AM IST
AR Rahman: ಖ್ಯಾತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್‌ ಆಸ್ಪತ್ರೆಗೆ ದಾಖಲು! ಎಮರ್ಜೆನ್ಸಿ ವಿಭಾಗದಲ್ಲಿ ಚಿಕಿತ್ಸೆ...
AR Rahman Hospitalized: ತಜ್ಞ ವೈದ್ಯರ ತಂಡ ಇಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್ ಅವರನ್ನು ಬೆಳಿಗ್ಗೆ 7.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರಿಗೆ ಆಂಜಿಯೋಗ್ರಫಿ, ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್‌ನಂತಹ ಪರೀಕ್ಷೆಗಳನ್ನು ನಡೆಸಲಾಗಿದೆ.
ದಯವಿಟ್ಟು ಅದನ್ನು ನಿಲ್ಲಿಸಿ.. ತಂದೆಯ ಸಂಬಂಧದ ಬಗ್ಗೆ ಸೆನ್ಸೇಷನಲ್ ಪೋಸ್ಟ್ ಹಾಕಿದ ರೆಹಮಾನ್ ಪುತ್ರಿ..!
AR Rahman Dec 8, 2024, 05:19 PM IST
ದಯವಿಟ್ಟು ಅದನ್ನು ನಿಲ್ಲಿಸಿ.. ತಂದೆಯ ಸಂಬಂಧದ ಬಗ್ಗೆ ಸೆನ್ಸೇಷನಲ್ ಪೋಸ್ಟ್ ಹಾಕಿದ ರೆಹಮಾನ್ ಪುತ್ರಿ..!
AR Rahman daughter : ಖ್ಯಾತ ಸಂಗೀತ ನಿರ್ದೇಶಕ ಎಆರ್‌ ರೆಹಮಾನ್ ವಿಚ್ಛೇದನದ ವಿಷಯ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದೆ. ಅಷ್ಟೇ ಅಲ್ಲ, ರೆಹಮಾನ್‌ ಮತ್ತು ಮೋಹಿನಿ ಡೇ ಕುರಿತು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಹರಿದಾಡುತ್ತಿವೆ.. ಇದೀಗ ಈ ಕುರಿತು ಖತೀಜಾ ರೆಹಮಾನ್‌ ಹೇಳಿಕೆಯೊಂದನ್ನ ನೀಡಿದ್ದಾಳೆ..
ವಿಚ್ಚೇದನದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಆರ್. ರೆಹಮಾನ್?! ಫ್ಯಾನ್ಸ್‌ ಶಾಕ್!!‌
AR Rahman Nov 29, 2024, 03:35 PM IST
ವಿಚ್ಚೇದನದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರಾ ಎಆರ್. ರೆಹಮಾನ್?! ಫ್ಯಾನ್ಸ್‌ ಶಾಕ್!!‌
AR Rahman: ಇಂದು ಪ್ರಸ್ತುತ ಅನೇಕ ಜನರು ಎದುರಿಸುತ್ತಿರುವ ಖಿನ್ನತೆಯ ಸಮಸ್ಯೆಯ ಕುರಿತು ಎಆರ್. ರೆಹಮಾನ್ ಮಾತನಾಡಿದ್ದಾರೆ..  
ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಅವರಿಂದ ವಿಚ್ಛೇದನ ಪಡೆದ ಸಾಯಿರಾ ಬಾನು ಯಾರು? ಅವರ ಹಿನ್ನೆಲೆ ಏನು ಗೊತ್ತಾ?
AR Rahman Ex Wife Saira Banu Nov 25, 2024, 01:20 PM IST
ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಅವರಿಂದ ವಿಚ್ಛೇದನ ಪಡೆದ ಸಾಯಿರಾ ಬಾನು ಯಾರು? ಅವರ ಹಿನ್ನೆಲೆ ಏನು ಗೊತ್ತಾ?
AR Rahman Ex Wife Saira Banu: ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ಅವರದು ಮನೆಯವರು ಮೆಚ್ಚಿ ಮಾಡಿದ ಅರೇಂಜ್ ಮ್ಯಾರೇಜ್. ಆದರೂ, ಈ ಜೋಡಿ ಇತ್ತೀಚೆಗೆ ತಮ್ಮ 29 ವರ್ಷಗಳ ವಿವಾಹ ಜೀವನವನ್ನು ಕೊನೆಗೊಳಿಸಿದ್ದಾರೆ. 
ಎಆರ್‌ ರೆಹಮಾನ್ ಜೊತೆ ಮೋಹಿನಿ ಡೇ ರಹಸ್ಯ ಸಂಬಂಧ..!? ಕೊನೆಗೂ ಸತ್ಯ ಬಿಚ್ಚಿಟ್ಟ ಬಾಸ್‌ ವಾದಕಿ
AR Rahman Nov 23, 2024, 07:41 PM IST
ಎಆರ್‌ ರೆಹಮಾನ್ ಜೊತೆ ಮೋಹಿನಿ ಡೇ ರಹಸ್ಯ ಸಂಬಂಧ..!? ಕೊನೆಗೂ ಸತ್ಯ ಬಿಚ್ಚಿಟ್ಟ ಬಾಸ್‌ ವಾದಕಿ
AR Rahman Mohini dey : ಇತ್ತೀಚೆಗಷ್ಟೇ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ತಮ್ಮ ಪತ್ನಿ ಸಾಯಿರಾ ಅವರಿಗೆ ವಿಚ್ಛೇದನ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಬಾಸ್‌ ವಾದಕಿ ಮೋಹಿನಿ ಡೇ ಸಹ ತಮ್ಮ ಗಂಡನಿಗೆ ಡಿವೋರ್ಸ್‌ ನೀಡುವುದಾಗಿ ಹೇಳಿಕೊಂಡಿದ್ದರು.. ಇಷ್ಟೇಲ್ಲದರ ನಡುವೆ ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಏನದು..? ಇಲ್ಲಿದೆ ನೋಡಿ..  
ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..!
AR Ameen Nov 22, 2024, 07:00 PM IST
ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..!
AR Ameen post : ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್ ತಮ್ಮ ತಂದೆಯ ಬಗ್ಗೆ ಪೋಸ್ಟ್ ಮಾಡಿದ್ದು, ಅದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಅಸಲಿಗೆ ಅಪ್ಪನ ಬಗ್ಗೆ ಮಗ ಹೇಳಿದ ವಿಚಾರವೇನು..? ಬನ್ನಿ ನೋಡೋಣ..   
ಒಟ್ಟಿಗೆ ವಿಚ್ಛೇದನ ಘೋಷಿಸಿದ ಎ ಆರ್ ರೆಹಮಾನ್ ಮತ್ತು ಮೊಹಿನಿ ಡೇ ನಡವಿನ ಸಂಬಂಧ ಏನು ? ರಹಸ್ಯ ಬಹಿರಂಗ ಪಡಿಸಿದ ಸಾಯಿರಾ ಬಾನು ವಕೀಲ
AR Rahman Saira Banu divorce Nov 21, 2024, 11:03 AM IST
ಒಟ್ಟಿಗೆ ವಿಚ್ಛೇದನ ಘೋಷಿಸಿದ ಎ ಆರ್ ರೆಹಮಾನ್ ಮತ್ತು ಮೊಹಿನಿ ಡೇ ನಡವಿನ ಸಂಬಂಧ ಏನು ? ರಹಸ್ಯ ಬಹಿರಂಗ ಪಡಿಸಿದ ಸಾಯಿರಾ ಬಾನು ವಕೀಲ
AR Rahman Saira Banu Divorce:  ಇದೀಗ ಇಬ್ಬರೂ ಒಂದೇ ದಿನ ವಿಚ್ಛೇದನ ಘೋಷಿಸಿರುವ ಬಗ್ಗೆ ಸಾಯಿರಾ ಪರ ವಕೀಲ ಸ್ಪಷ್ಟನೆ ನೀಡಿದ್ದಾರೆ.  
ಎ.ಆರ್‌. ರೆಹಮಾನ್‌ ಡಿವೋರ್ಸ್‌ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?
AR Rahman Nov 20, 2024, 05:39 PM IST
ಎ.ಆರ್‌. ರೆಹಮಾನ್‌ ಡಿವೋರ್ಸ್‌ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?
Mohini Dey divorce : ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ತಮ್ಮ ಪತ್ನಿ ಸಾಯಿರಾ ಬಾನು ಅವರಿಗೆ ವಿಚ್ಛೇದನದ ನೀಡಿದ್ದಾರೆ. ಈ ಸುದ್ದಿಯನ್ನು ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಎಆರ್ ರೆಹಮಾನ್ ಅವರ ತಂಡದ ಸದಸ್ಯೆ, ಬಾಸ್ ವಾದಕಿ ಮೋಹಿನಿ ಡೇ ಸಹ ತಮ್ಮ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ.  
ಹಿಂದೂ ಆಗಿದ್ದ AR Rahman ತಂದೆಯ ಸಾವಿನ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ? ಹಿಂದೂ ಆಗಿದ್ದಾಗ ಅವರ ನಿಜವಾದ ಹೆಸರೇನಾಗಿತ್ತು?
AR Rahman Nov 20, 2024, 03:51 PM IST
ಹಿಂದೂ ಆಗಿದ್ದ AR Rahman ತಂದೆಯ ಸಾವಿನ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ? ಹಿಂದೂ ಆಗಿದ್ದಾಗ ಅವರ ನಿಜವಾದ ಹೆಸರೇನಾಗಿತ್ತು?
AR Rahman: 2000 ರಲ್ಲಿ, ಬಿಬಿಸಿ ಟಾಕ್ ಶೋನಲ್ಲಿ ತಾವು ಮತಾಂತರಗೊಂಡ ಬಗ್ಗೆ ರೆಹಮಾನ್‌ ಮಾತನಾಡಿದ್ದರು. "ನನ್ನ ತಂದೆಯ ಕೊನೆಯ ದಿನಗಳಲ್ಲಿ ಒಬ್ಬ ಸೂಫಿ ಚಿಕಿತ್ಸೆ ನೀಡುತ್ತಿದ್ದರು.
ಡಿವೋರ್ಸ್‌ ಬಳಿಕ ಎಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು ಗೊತ್ತಾ!?
AR Rahman Divorce Nov 20, 2024, 02:37 PM IST
ಡಿವೋರ್ಸ್‌ ಬಳಿಕ ಎಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು ಗೊತ್ತಾ!?
AR Rahman and Saira Banu announce divorce: ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಎಆರ್ ರೆಹಮಾನ್ ತಮ್ಮ ಪತ್ನಿ ಸೈರಾ ಬಾನು ಅವರಿಂದ ಡಿವೋರ್ಸ್‌ ಪಡೆದಿದ್ದಾರೆ. 
ಎ.ಆರ್​ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು..? ವಿಚ್ಛೇದನ ಕುರಿತು  ಪುತ್ರನ ಫರ್ಸ್ಟ್‌ ರಿಯಾಕ್ಷನ್‌
AR Rahman-Saira banu Nov 20, 2024, 07:08 AM IST
ಎ.ಆರ್​ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು..? ವಿಚ್ಛೇದನ ಕುರಿತು ಪುತ್ರನ ಫರ್ಸ್ಟ್‌ ರಿಯಾಕ್ಷನ್‌
AR Rahman: ಖ್ಯಾತ ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. 29 ವರ್ಷಗಳ ದಾಂಪತ್ಯ ಜೀವನದ ನಂತರ ಎ. ಆರ್‌. ರೆಹಮಾನ್‌  ಹಾಗೂ ಪತ್ನಿ ಸೈರಾ ವಿಚ್ಚೇದನ ಪಡೆದುಕೊಂಡಿದ್ದಾರೆ, ಈ ಜೋಡಿ ಡಿವೋರ್ಸ್‌ ಪಡೆಯುವುದರ ಹಿಂದಿನ ಕಾರಣವನ್ನು ಅವರ ಪುತ್ರ ಇದೀಗ ಬಿಚ್ಚಿಟ್ಟಿದ್ದಾನೆ.  
 29 ವರ್ಷಗಳ ದಾಂಪತ್ಯ ಜೀವನದ ನಂತರ ಎ.ಆರ್ ರೆಹಮಾನ್, ಪತ್ನಿ ಸಾಯಿರಾ ವಿಚ್ಛೇದನ
AR Rahman Nov 20, 2024, 04:34 AM IST
29 ವರ್ಷಗಳ ದಾಂಪತ್ಯ ಜೀವನದ ನಂತರ ಎ.ಆರ್ ರೆಹಮಾನ್, ಪತ್ನಿ ಸಾಯಿರಾ ವಿಚ್ಛೇದನ
ಖ್ಯಾತ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನವನ್ನು ಘೋಷಿಸಿದ್ದಾರೆ. ಇದೀಗ ಅವರ ವಕೀಲರು ಅಧಿಕೃತವಾಗಿ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ.ಭಾವನಾತ್ಮಕ ಒತ್ತಡದಿಂದ ಇಬ್ಬರೂ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 
ಎಆರ್ ರೆಹಮಾನ್ ಸಹೋದರಿ ಯಾರ್‌ ಗೊತ್ತೆ..? ಇವರ ಹಾಡುಗಳನ್ನು ನೀವು ದಿನವೂ ಕೇಳ್ತೀರಾ.. 
AR Rahman Sep 18, 2024, 10:00 PM IST
ಎಆರ್ ರೆಹಮಾನ್ ಸಹೋದರಿ ಯಾರ್‌ ಗೊತ್ತೆ..? ಇವರ ಹಾಡುಗಳನ್ನು ನೀವು ದಿನವೂ ಕೇಳ್ತೀರಾ.. 
AR Rahman sister : ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ತಮ್ಮ ಹಾಡುಗಾರಿಕೆ, ಸಂಗೀತ ಸಂಯೋಜನೆಯ ಮೂಲಕ ದೇಶವಷ್ಟೇ ಅಲ್ಲ, ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.. ಇನ್ನು ರೆಹಮಾನ್‌ ಅವರಂತೆ ಅವರ ಸಹೋದರಿಯೂ ಸಹ ಜನಪ್ರಿಯ ಸಂಗೀತ ಸಂಯೋಜಕಿ ಮತ್ತು ಗಾಯಕಿ.. 
ರಾಷ್ಟ್ರ ಪ್ರಶಸ್ತಿಯಲ್ಲಿ ದಾಖಲೆ ಇವರದ್ದೇ! ಅತೀ ಹೆಚ್ಚು ನ್ಯಾಷನಲ್‌ ಅವಾರ್ಡ್ ಪಡೆದ ತಾರೆ ಯಾರು?
AR Rahman Aug 18, 2024, 01:14 PM IST
ರಾಷ್ಟ್ರ ಪ್ರಶಸ್ತಿಯಲ್ಲಿ ದಾಖಲೆ ಇವರದ್ದೇ! ಅತೀ ಹೆಚ್ಚು ನ್ಯಾಷನಲ್‌ ಅವಾರ್ಡ್ ಪಡೆದ ತಾರೆ ಯಾರು?
Celebrity who won the most national awards:‌ ಇತ್ತೀಚೆಗೆ ಕೇಂದ್ರ ಸರ್ಕಾರ 70ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಾಗದ್ರೆ ಇಲ್ಲಿಯವರೆಗೆ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದವರು ಯಾರು ಗೊತ್ತಾ? ಅವರಿಗೆ ಈ ಪ್ರಶಸ್ತಿಗಳು ಯಾವ ವಿಭಾಗದಲ್ಲಿ ಸಿಕ್ಕಿವೆ ಗೊತ್ತಾ..? 
 ʼದಿಲೀಪ್‌ಕುಮಾರ್ʼ ರೆಹಮಾನ್‌ ಆಗಿದ್ದು ಹೇಗೆ..? ಖ್ಯಾತ ಸಂಗೀತ ನಿರ್ದೇಶಕನ ಮತಾಂತರದ ಹಿಂದಿದೆ ರೋಚಕ ಕಥೆ
AR Rahman Jan 11, 2024, 02:42 PM IST
ʼದಿಲೀಪ್‌ಕುಮಾರ್ʼ ರೆಹಮಾನ್‌ ಆಗಿದ್ದು ಹೇಗೆ..? ಖ್ಯಾತ ಸಂಗೀತ ನಿರ್ದೇಶಕನ ಮತಾಂತರದ ಹಿಂದಿದೆ ರೋಚಕ ಕಥೆ
AR Rahman real religion : ಗಾಯಕ ಮತ್ತು ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ಮತಾಂತರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು ಧರ್ಮ ಬದಲಾವಣೆ ಮಾಡಲು ಕಾರಣವೇನು ಅಂತ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ 
ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಆಸ್ತಿ ಎಷ್ಟು ಗೊತ್ತಾ..? ಸೂಪರ್‌ ಕಾರು, ಐಶಾರಾಮಿ ಬಂಗ್ಲೆ ಶಾಕ್‌ ಆಗ್ತೀರಾ
AR Rahman Jan 6, 2024, 11:33 AM IST
ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಆಸ್ತಿ ಎಷ್ಟು ಗೊತ್ತಾ..? ಸೂಪರ್‌ ಕಾರು, ಐಶಾರಾಮಿ ಬಂಗ್ಲೆ ಶಾಕ್‌ ಆಗ್ತೀರಾ
AR Rahman birthday : ಸಂಗೀತ ಮಾಂತ್ರಿಕ, ಆಸ್ಕರ್‌ ವಿಜೇತ ಎಆರ್ ರೆಹಮಾನ್ ಇಂದು 57 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ರೆಹಮಾನ್‌ ಕುರಿತು ಇಂಟರ್‌ನೆಟ್‌ನಲ್ಲಿ ನೆಟ್ಟಿಗರು ಅಧಿಕವಾಗಿ ಸರ್ಚ್‌ ಮಾಡಲು ಶುರುಮಾಡಿದ್ದಾರೆ. ಇದರ ಪೈಕಿ ಹೆಚ್ಚಾಗಿ ಅವರ ಆಸ್ತಿ ಬಗ್ಗೆ ಜನ ಹುಡುಕಾಡುತ್ತಿದ್ದಾರೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ.
'Genie Film: ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ರವರ ಜೀನಿ'  ಸಿನಿಮಾ
Ponniyin Selvan 'Genie Jul 5, 2023, 07:20 PM IST
'Genie Film: ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ರವರ ಜೀನಿ' ಸಿನಿಮಾ
Ponniyin Selvan 'Genie: ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ.
ಮಸೀದಿಯಲ್ಲಿ ಹಿಂದೂ ಜೋಡಿಯ ಮದುವೆ, ವಿಡಿಯೋ ಹಂಚಿಕೊಂಡ ಎಆರ್‌ ರಹಮಾನ್‌..!
AR Rahman May 5, 2023, 10:29 AM IST
ಮಸೀದಿಯಲ್ಲಿ ಹಿಂದೂ ಜೋಡಿಯ ಮದುವೆ, ವಿಡಿಯೋ ಹಂಚಿಕೊಂಡ ಎಆರ್‌ ರಹಮಾನ್‌..!
AR Rahman : ಇಂದು (ಮೇ5) ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಹಲವೆಡೆ ಪ್ರತಿಭಟನೆಗಳು ಸಹ ನಡೆಯುತ್ತಿವೆ.   
Ponniyin Selvan New song: ʻಪೊನ್ನಿಯಿನ್ ಸೆಲ್ವನ್ 2ʼ ಚಿತ್ರದಿಂದ ತೇಲಿ ಬಂತು ‘ಕಿರುನಗೆ’ ಹಾಡು, ಈ ದಿನದಂದು ವರ್ಲ್ಡ್ ವೈಡ್ ಸಿನಿಮಾ ರಿಲೀಸ್
Ponniyin Selvan 2 Mar 21, 2023, 09:43 AM IST
Ponniyin Selvan New song: ʻಪೊನ್ನಿಯಿನ್ ಸೆಲ್ವನ್ 2ʼ ಚಿತ್ರದಿಂದ ತೇಲಿ ಬಂತು ‘ಕಿರುನಗೆ’ ಹಾಡು, ಈ ದಿನದಂದು ವರ್ಲ್ಡ್ ವೈಡ್ ಸಿನಿಮಾ ರಿಲೀಸ್
Ponniyin Selvan 2 Release Date: ಟೀಸರ್ ಮೂಲಕ ಮೋಡಿ ಮಾಡುತ್ತಿದೆ ಪೊನ್ನಿಯಿನ್ ಸೆಲ್ವನ್-2.ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್. ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಕಿರುನಗೆ’ ಹಾಡು ರಿಲೀಸ್‌ ಆಗಿದೆ. ಈ ದಿನದಂದು ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ.
  • 1
  • 2
  • Next
  • last »

Trending News

  • ಕಿಂಗ್ ಕೊಹ್ಲಿ, ರೋಹಿತ್‌ ಶರ್ಮಾ ಸ್ಟೇಡಿಯಂನಲ್ಲಿ ಮತ್ತೆ ಕಾಣಿಸೋದು ಮುಂದಿನ ವರ್ಷವೇ.. ಕಾರಣ ಏನು?
    IND VS NZ

    ಕಿಂಗ್ ಕೊಹ್ಲಿ, ರೋಹಿತ್‌ ಶರ್ಮಾ ಸ್ಟೇಡಿಯಂನಲ್ಲಿ ಮತ್ತೆ ಕಾಣಿಸೋದು ಮುಂದಿನ ವರ್ಷವೇ.. ಕಾರಣ ಏನು?

  • ಪೀಟರ್ ಸಿನಿಮಾದ 'ತಾಯೆ ತಾಯೇ' ಎಮೋಷನಲ್‌ ಸಾಂಗ್ ಅನಾವರಣ
    Peter Movie
    ಪೀಟರ್ ಸಿನಿಮಾದ 'ತಾಯೆ ತಾಯೇ' ಎಮೋಷನಲ್‌ ಸಾಂಗ್ ಅನಾವರಣ
  • 8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ.. ಮಿನಿಮಮ್‌ 34 ಶೇ.ದಷ್ಟು ಸಂಬಳ ಹೆಚ್ಚಳ! ಯಾರಿಗೆ ಎಷ್ಟು ಎಂಬ ಲೆಕ್ಕಾಚಾರವೂ ಬಹಿರಂಗ
    8th Pay Commission
    8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ.. ಮಿನಿಮಮ್‌ 34 ಶೇ.ದಷ್ಟು ಸಂಬಳ ಹೆಚ್ಚಳ! ಯಾರಿಗೆ ಎಷ್ಟು ಎಂಬ ಲೆಕ್ಕಾಚಾರವೂ ಬಹಿರಂಗ
  • ಇಪಿಎಫ್‌ಒ ನಿಯಮ ಬದಲಾವಣೆ: ಪಿಎಫ್‌ನಲ್ಲಿ ಈ ಸಣ್ಣ ಕಾಳಜಿ ನಿಮ್ಮನ್ನು ವೇಗವಾಗಿ ಕೋಟ್ಯಾಧಿಪತಿಯನ್ನಾಗಿಸಬಹುದು
    Big Changes in EPFO
    ಇಪಿಎಫ್‌ಒ ನಿಯಮ ಬದಲಾವಣೆ: ಪಿಎಫ್‌ನಲ್ಲಿ ಈ ಸಣ್ಣ ಕಾಳಜಿ ನಿಮ್ಮನ್ನು ವೇಗವಾಗಿ ಕೋಟ್ಯಾಧಿಪತಿಯನ್ನಾಗಿಸಬಹುದು
  • ರೈತರ ಖಾತೆಗೆ ₹599 ಕೋಟಿ.. ಸರ್ಕಾರದ ಪ್ರಮುಖ ಘೋಷಣೆ, ನಿಮಗೂ ಹಣ ತಲುಪಿದೆಯೇ?
    PM Kisan Money
    ರೈತರ ಖಾತೆಗೆ ₹599 ಕೋಟಿ.. ಸರ್ಕಾರದ ಪ್ರಮುಖ ಘೋಷಣೆ, ನಿಮಗೂ ಹಣ ತಲುಪಿದೆಯೇ?
  • ಭಿಕ್ಷುಕನನ್ನು ಲಕ್ಷಾಧೀಶ್ವರನಾಗಿ ಮಾಡುವಷ್ಟು ಪವರ್‌ಫುಲ್‌ ವಸ್ತುವಿದು; ಮನೆಯಲ್ಲಿಟ್ಟರೆ ದುರಾದೃಷ್ಟವೂ ಅದೃಷ್ಟವಾಗು ಬದಲಾಗುವುದು
    Gemology
    ಭಿಕ್ಷುಕನನ್ನು ಲಕ್ಷಾಧೀಶ್ವರನಾಗಿ ಮಾಡುವಷ್ಟು ಪವರ್‌ಫುಲ್‌ ವಸ್ತುವಿದು; ಮನೆಯಲ್ಲಿಟ್ಟರೆ ದುರಾದೃಷ್ಟವೂ ಅದೃಷ್ಟವಾಗು ಬದಲಾಗುವುದು
  • ದುನಿಯ ವಿಜಯ್ ಮಗಳು ರಿತನ್ಯಾ ನಟನೆಯ "ಜವರ" ಸಿನಿಮಾಗೆ ಅದ್ಧೂರಿ ಮುಹೂರ್ತ
    jawara kannada film muhurtha
    ದುನಿಯ ವಿಜಯ್ ಮಗಳು ರಿತನ್ಯಾ ನಟನೆಯ "ಜವರ" ಸಿನಿಮಾಗೆ ಅದ್ಧೂರಿ ಮುಹೂರ್ತ
  • ಟೀಸರ್‌ನಲ್ಲೇ ಗಮನ ಸೆಳೆದ ಹೇಮಂತ್ ಕುಮಾರ್ ಅಭಿನಯದ "ಆಲ್ಫಾ #MEN LOVE VENGEANCE"
    Sandalwood
    ಟೀಸರ್‌ನಲ್ಲೇ ಗಮನ ಸೆಳೆದ ಹೇಮಂತ್ ಕುಮಾರ್ ಅಭಿನಯದ "ಆಲ್ಫಾ #MEN LOVE VENGEANCE"
  • 'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
    Sandalwood
    'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
  • ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ
    Dina Bhavishya
    ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x