ಆಟೋ, ಬೈಕ್‌ ಸೇರಿ ನೀರಿನ ಬ್ಯಾರೇಲ್‌ಗೂ ಸರಪಳಿಯಿಂದ ಲಾಕ್‌

  • Zee Media Bureau
  • Sep 13, 2023, 09:08 AM IST

ವಿಜಯಪುರ ನಗರದ ಗೋಳಗುಮ್ಮಟ ನಗರದಲ್ಲಿ ಘಟನೆ ರಾತ್ರಿಯಾದ್ರೆ ಸಾಕು ಗೋಳಗುಮ್ಮಟ ನಗರದಲ್ಲಿ ಕಳ್ಳರ ಕಾಟ ಆಟೋ, ಬೈಕ್‌ ಚಕ್ರ ಬಿಚ್ಚಿಕೊಂಡು ಹೋಗುವ ಖದೀಮರು ಕದ್ದುಕೊಂಡು ಹೋಗ್ತಿರೋ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆ ತಡರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬರೋ ಕಳ್ಳರು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದ ಸ್ಥಳೀಯರು ಈ ಹಿನ್ನೆಲೆ ತಮ್ಮ ವಾಹನ ಸುರಕ್ಷತೆಗಾಗಿ ಸರಪಳಿಯಿಂದ ಲಾಕ್‌

Trending News