ಇದು ಭಾಗ್ಯದ ಕಾರ್ಯಕ್ರಮ ಅಲ್ಲ, ಪಂಚರತ್ನ ಕಾರ್ಯಕ್ರಮ

  • Zee Media Bureau
  • Nov 25, 2022, 04:48 PM IST

ಇದು ಭಾಗ್ಯದ ಕಾರ್ಯಕ್ರಮ ಅಲ್ಲ, ಪಂಚರತ್ನ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೆಸರೇಳದೆ ಹೆಚ್.ಡಿ.ಕೆ ಟಾಂಗ್ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಎಚ್‌ಡಿಕೆ, ನನ್ನ ಇಡೀ ಜೀವನ ಮುಡಿಪಾಗಿಟ್ರೂ ಋಣ ತೀರಿಸಲಾಗಲ್ಲ ಎಂದು ಹೇಳಿದ್ರು.. 

Trending News