ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲಿ ಬಿಗಿ ಭದ್ರತೆ

  • Zee Media Bureau
  • Dec 21, 2022, 04:44 PM IST

ಹುಬ್ಬಳ್ಳಿಯ ಭೈರಿದೇ ವರಕೊಪ್ಪದಲ್ಲಿರುವ ಪ್ರತಿಷ್ಠಿತ ದರ್ಗಾ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ  ಭಾರೀ ಭದ್ರತೆ ನೀಡಲಾಗಿದೆ. ಮೂವರು ಡಿವೈಎಸ್ಪಿ, ಆರು ಜನ ಪಿಐ, ಹತ್ತು ಜನ ಪಿಎಸ್ಐ, ಮೂವರು ಎಎಸ್ಐ, ಹೆಡ್ ಕಾನ್ಸಟೇಬಲ್ 20, ಪಿಸಿ 30,  ಡಬ್ಲೂಪಿಸಿ ಹಾಗೂ ಡಬ್ಲೂ ಎಚ್ ಸಿ ನಾಲ್ಕು ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
 

Trending News