ಬೆಳಗಾವಿ ಅಧಿವೇಶನ ಆರಂಭದ ದಿನವೇ ಎಂಇಎಸ್ ಕ್ಯಾತೆ

  • Zee Media Bureau
  • Dec 20, 2022, 08:03 AM IST

  ಅಧಿವೇಶನ ಆರಂಭದ ದಿನವೇ ಎಂಇಎಸ್ ಕ್ಯಾತೆ. ಅನುಮತಿ ನೀಡದಿದ್ದರೂ ಮಹಾಮೇಳಾವ್‌ಗೆ ತಯಾರಿ ತಿಲಕವಾಡಿಯ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಕಾರ್ಯಕರ್ತರಿಗೆ ಕರೆ. ವ್ಯಾಕ್ಸಿನ್ ಡಿಪೋದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್.

Trending News