29-08-2024: ಇಂದಿನ ಹೆಡ್ಲೈನ್ಸ್

ಈ ದಿನದ ಪ್ರಮುಖ ಸುದ್ದಿಗಳು

  • Zee Media Bureau
  • Aug 29, 2024, 02:10 PM IST

28-08-2024: ಈ ದಿನದ ಪ್ರಮುಖ ಸುದ್ದಿಗಳು
* ಕೆಲವೇ ಕ್ಷಣಗಳಲ್ಲಿ ಬಳ್ಳಾರಿ ಜೈಲಿಗೆ ಡೆವಿಲ್‌ ಶಿಫ್ಟ್  - ಖಾಕಿ ಭದ್ರತೆಯಲ್ಲಿ ದಾಸನ ಸ್ಥಳಾಂತರ - ಏಕಕಾಲದಲ್ಲಿ 10 ಆರೋಪಿಗಳ ಎತ್ತಂಗಡಿ
* ಭದ್ರತೆಗಾಗಿ ಆಂಧ್ರ ಮೂಲಕ ದರ್ಶನ್‌ ಪ್ರಯಾಣ - ಎಸಿಪಿ ಭರತ್‌ ರೆಡ್ಡಿ ನೇತೃತ್ವದಲ್ಲಿ ಡೆವಿಲ್‌ ಸ್ಥಳಾಂತರ - ಅಬ್ಸರ್ವೇಷನ್ ಸೆಲ್‌ನಲ್ಲೇ ವಾಸಕ್ಕೆ ವ್ಯವಸ್ಥೆ
* ಬಳ್ಳಾರಿ ಸೆಂಟ್ರಲ್‌ ಜೈಲಿನಲ್ಲಿ ಖಾಕಿ ಫುಲ್‌ ಅಲರ್ಟ್‌ - ದಾಸ ಜೈಲು ತಲುಪುತ್ತಿದ್ದಂತೆ ಆರೋಗ್ಯ ತಪಾಸಣೆ - ಜೈಲಿನತ್ತ ದಚ್ಚು ಫ್ಯಾನ್ಸ್‌ ದಂಡು
* ಸಿಎಂ ಸಿದ್ದರಾಮಯ್ಯಗೆ ಮುಡಾ ಟೆನ್ಷನ್‌ - ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ಮುಂದುವರಿಕೆ - ಡಿಕೆ ವಿರುದ್ಧದ CBI ತನಿಖೆ ಕೂಡಾ ಇಂದೇ ನಿರ್ಧಾರ
* ವರಣಾರ್ಭಟಕ್ಕೆ ತತ್ತರಿಸಿದ ಗುಜರಾತ್‌ - ರಣಮಳೆಗೆ  15 ಸಾವು, 20 ಸಾವಿರ ಮಂದಿ ಸ್ಥಳಾಂತರ - ಸೇತುವೆ ಕುಸಿತ.. ಸಂಪರ್ಕ ಕಡಿತ.. ಜನರ ಪರದಾಟ

Trending News