ಬಡ ಕುಟುಂಬದ ಜೋಡಿಗೆ ಮದುವೆ ಮಾಡಿಸಿದ ಮಂಗಳಮುಖಿಯರು

  • Zee Media Bureau
  • Nov 29, 2022, 05:38 PM IST

ಬಡ ಕುಟುಂಬದ ಜೋಡಿಗೆ ಮದುವೆ ಮಾಡಿಸಿದ ಮಂಗಳಮುಖಿಯರು. ರಾಯಚೂರಿನ ಸಿಂಧನೂರು ನಗರ ದುರ್ಗ ದೇವಸ್ಥಾನದಲ್ಲಿ ಮದುವೆ. ಹಿಂದೂ ಸಂಪ್ರದಾಯದಂತೆ ಮಂಗಳಮುಖಿಯರ ಸ್ವಂತ ಖರ್ಚಿನಲ್ಲಿ ಮದುವೆ. 

Trending News