ಉಪೇಂದ್ರ ಅಭಿನಯದ ಯುಐ ತೆರೆಗೆ ಬರಲು ಸಿದ್ದತೆ

  • Zee Media Bureau
  • Dec 18, 2024, 04:50 PM IST

ಉಪೇಂದ್ರ ಸಿನಿಮಾ ಅಂದರೆ ನಿರೀಕ್ಷೆ ಹೆಚ್ಚೇ ಇರುತ್ತದೆ. ಉಪೇಂದ್ರ ನಿರ್ದೇಶನ ಅಭಿನಯದ ಯುಐ ತೆರೆಗೆ ಬರಲು ಸಿದ್ದತೆ ನಡೆಸಿದೆ. ಇದೇ 25 ಕ್ಕೆ ತೆರೆ ಕಾಣಲಿರುವ ಸಿನಿಮಾ.

Trending News