ಕೊರೊನಾ ಹಗರಣ ತನಿಖೆಗೆ ಉಪ ಸಮಿತಿ ರಚನೆ ವಿಚಾರ ಕಾಂಗ್ರೆಸ್ ಸರ್ಕಾರ ಬೆದರಿಸೋ ತಂತ್ರ ಪ್ರಯೋಗ ಮಾಡ್ತಿದೆ ಭ್ರಷ್ಟಾಚಾರ ವಿರುದ್ಧದ ಧ್ವನಿ ಅಡಗಿಸಲು ಯತ್ನಿಸುತ್ತಿದೆ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಎಂದೂ ಜಗ್ಗೋದಿಲ್ಲ ಕೊರೊನಾ ಹಗರಣ ತನಿಖೆ ನಡೆಸಿ ಎಂದು ಜೋಶಿ ಸವಾಲು