ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರ ತಲುಪಿದ ರಕ್ಷಣಾ ತಂಡ

  • Zee Media Bureau
  • Nov 23, 2023, 04:13 PM IST

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣ
ಸಿಲುಕಿಕೊಂಡಿದ್ದ ಸಂತ್ರಸ್ತರ ತಲುಪಿದ ರಕ್ಷಣಾ ತಂಡ
ಯಾವುದೇ ಕ್ಷಣಗಳಲ್ಲಿ ಸಂತ್ರಸ್ಥರ ರಕ್ಷಣೆ ಸಾಧ್ಯತೆ
ಸತತ 11ನೇ ದಿನ ಮುಂದುವರೆದ ಕಾರ್ಯಾಚರಣೆ
ಒಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ 

Trending News