ತಹಶೀಲ್ದಾರ್‌ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು

  • Zee Media Bureau
  • Oct 20, 2023, 04:55 PM IST

 ವಿಜಯನಗರದಲ್ಲಿ ಬೆಳ್ಳಂಬೆಳಗ್ಗೆ ಘರ್ಜಿಸಿದ ಜೆಸಿಬಿಗಳು . ತಹಶೀಲ್ದಾರ್‌ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು. ಸ್ವತಃ ವಿಜಯನಗರ ಡಿಸಿ ಸ್ಥಳದಲ್ಲಿ ಬೀಡು, ಪರಿಶೀಲನೆ. ನಾವು ಸೂಚನೆ ಕೊಟ್ರಿದ್ರೂ ಕಟ್ಟಡ ತೆರವು ಮಾಡಿಲ್ಲ.
 

Trending News