ಚಿತ್ರೀಕರಣದಲ್ಲಾದ ತಮ್ಮ ಅನುಭವ ಹಂಚಿಕೊಂಡ ವಜ್ರಧೀರ್ ಜೈನ್

  • Zee Media Bureau
  • Aug 8, 2022, 02:06 PM IST

ವಿಕ್ರಾಂತ್ ರೋಣ ಸಿನಿಮಾದಲ್ಲಿ ಪಿಟಿ ಮೇಸ್ಟ್ರು ಪಾತ್ರ ಎಲ್ಲರ ಗಮನ ಸೆಳೆಯುತ್ತೆ. ಆ ಪಾತ್ರವನ್ನು ವಜ್ರಧೀರ್ ಜೈನ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದ್ರೆ ತಾವು ಮೊದಲ ಬಾರಿ ಸುದೀಪ್ ಅವರ ಜೊತೆ ಚಿತ್ರೀಕರಣದಲ್ಲಿ ಭಾಗಿಯಾದಾಗ ತಮಗಾದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

Trending News