ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ: ಇಂದು ಬಿ‌ಜೆ‌ಪಿ ನಾಯಕರ ಪ್ರೊಟೆಸ್ಟ್

  • Zee Media Bureau
  • Jul 15, 2024, 03:59 PM IST

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ 
ಅಧಿವೇಶನ ಆರಂಭಕ್ಕೂ ಮುನ್ನವೇ ಬಿ‌ಜೆ‌ಪಿ ಪ್ರತಿಭಟನೆ 
ಶಾಸಕರ ಭವನದಿಂದ ವಿಧಾನಸೌಧಕ್ಕೆ ಶಾಸಕರ ಕಾಲ್ನಡಿಗೆ 
ವಾಲ್ಮೀಕಿ ಪ್ರತಿಮೆ ಬಳಿಯಿಂದ ಶಾಸಕರ ಕಾಲ್ನಡಿಗೆ 
ಬೆ.10 ಗಂಟೆಗೆ ಪ್ರತಿಮೆ ಬಳಿ ಸೇರಲಿರುವ ನಾಯಕರು 
ವಿಧಾನಸೌಧಕ್ಕೆ ಬಿಜೆಪಿ ಶಾಸಕರ ಪ್ರತಿಭಟನಾ ಮೆರವಣಿಗೆ 
ಇಂದಿನ ಕಲಾಪದ ಬಳಿಕ ಬಿಜೆಪಿ ಶಾಸಕಾಂಗ ಸಭೆ 
ಅಧಿವೇಶನದಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ 
ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಬಿಜೆಪಿ ಸಭೆ

Trending News