ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೃಹತ್‌ ಸಮಾವೇಶ

  • Zee Media Bureau
  • Mar 6, 2023, 12:46 PM IST

ಇಂದು ಕಲ್ಪತರು ನಾಡಿನಲ್ಲಿ ಕೇಸರಿ ಚುನಾವಣೆ ಕಹಳೆ. ವಿಜಯ ಸಂಕಲ್ಪಯಾತ್ರೆ ಮೂಲಕ ʻಎಲೆಕ್ಷನ್‌ ಗೇಮ್‌ ʼ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬೃಹತ್‌ ಸಮಾವೇಶ. ತುಮಕೂರಿನಲ್ಲಿ ನಡೆಯಲಿರುವ ವಿಜಯ ಸಂಕಲ್ಪಯಾತ್ರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವ ಸಿಎಂ.

Trending News