ಕೆ.ಆರ್ ಪೇಟೆಯ ಹೊಸ ಹೊಳಲಿನಲ್ಲಿ ಕೆರೆ ಅಭಿವೃದ್ಧಿಗಾಗಿ ಪಟ್ಟು

  • Zee Media Bureau
  • Apr 27, 2022, 10:26 AM IST

ಕಸ, ಕಡ್ಡಿ, ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಕೆಸರು ತುಂಬಿ ಗಬ್ಬೆದ್ದು ನಾರ್ತಿರೋ ಇದು ಕೆ.ಆರ್ ಪೇಟೆ ಪಟ್ಟಣದ ಹೊಸ ಹೊಳಲು ಗ್ರಾಮದಲ್ಲಿರುವ ಚಿಕ್ಕ ಕೆರೆ. ಈ ಕೆರೆಯ ಒಟ್ಟು ವಿಸ್ತೀರ್ಣ 25 ಎಕರೆ.

Trending News